Science Quiz in Kannada-1 ವಿಜ್ಞಾನ ಕ್ವಿಜ್-1

Science Quiz in Kannada
Science Quiz in Kannada

Science Quiz in Kannada-1 ವಿಜ್ಞಾನ ಕ್ವಿಜ್-1 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕ್ವಿಜ್ ಭಾಗ-1

Science Quiz in Kannada-1

1 / 10

1) ಈ ಕೆಳಗಿನವುಗಳಲ್ಲಿ ಯಾವುದು ಸಸ್ತನಿ

2 / 10

2) ಮರದ ವಯಸ್ಸನ್ನು ಹೆಚ್ಚು ಅಥವಾ ಕಡಿಮೆ ನಿಖರವಾಗಿ ಯಾವುದರಿಂದ ನಿರ್ಧರಿಸಬಹುದು

3 / 10

3) ವೈಫೈ ಉಪಯೋಗಿಸುವುದು

4 / 10

4) “ಗಾಂಜಾ” ಯಾವುದರ ಉತ್ಪತ್ತಿ

5 / 10

5) ಪ್ರೊಸೆಸರ್ ಚಿಪ್‌ನ ವೇಗವನ್ನು ಯಾವುದರಿಂದ ಅಳೆಯಲಾಗುತ್ತದೆ

6 / 10

6) ಆರ್ಸೆನಿಕ್ ಕೆಳಗಿನವುಗಳಲ್ಲಿನ ಯಾವುದರ ವಿಧ

7 / 10

7) DIPCOVAN ಎಂದರೇನು

8 / 10

8) ಯಾವ ರೋಗವನ್ನು ಹ್ಯಾನ್ಸೆನ್ ರೋಗ ಎಂದೂ ಕರೆಯುತ್ತಾರೆ

9 / 10

9) COVID-19 ರ ಡೆಲ್ವಾ ರೂಪಾಂತರವನ್ನು ಎನೆಂದು ಕೂಡ ಕರೆಯಲಾಗುತ್ತದೆ

10 / 10

10) ಮನುಷ್ಯರಿಗೆ ರೋಗಗಳನ್ನು ಹರಡುವ ಕೀಟಗಳನ್ನು ಏನೆಂದು ಕರೆಯಲಾಗುತ್ತದೆ

Your score is

Leave a Comment