PSI Online Exam in Kannada 23-01-2024

PSI Online Exam in Kannada 23-01-2024
PSI Online Exam in Kannada 23-01-2023
  • PSI Online Exam in Kannada 23-01-2024 ದಿನಾಂಕ 23 ಜನವರಿ 2024 ರಂದು ನಡೆದ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯ ಆನ್ ಲೈನ್ ಪರೀಕ್ಷೆ.
  • ಎಲ್ಲ ಪ್ರಶ್ನೆಗಳು 23 ಜನವರಿ 2024 ರಂದು ನಡೆದ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯ ಪ್ರಶ್ನೆಗಳಾಗಿರುತ್ತವೆ

PSI Online Exam in Kannada 23-01-2024 (545 Civil PSI Re Exam 23-01-2024)

PSI Online Exam in Kannada 23-01-2024

1 / 100

1) ಜೂನ್ 2023 ರಲ್ಲಿ ಡಿಆರ್‌ಡಿಓ ಈ ಕೆಳಗಿನ ಯಾವ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿತು

2 / 100

2) ಜವಾಹರ್ ಲಾಲ್ ನೆಹರೂ, ಜೋಸೆಫ್ ಟ್ರೋಜ್ ಟಿಟೊ ಮತ್ತು ____ರವರು ಅಲಿಪ್ತ ಚಳುವಳಿಯ ಸ್ಥಾಪಕ ಪಿತಾಮಹರು.

3 / 100

3) ಈ ಕೆಳಗೆ ನೀಡಲಾಗಿರುವ ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಸರಿಯಾದ ಆಯ್ಕೆಯನ್ನು ಆರಿಸಿ.

PSI Online Exam in Kannada 23-01-2024 Questions
PSI Online Exam in Kannada 23-01-2024 Questions

4 / 100

4) ಈ ಕೆಳಗಿನ ಯಾವ ಸ್ಥಳದಲ್ಲಿ 2023 ನೇ ಸಾಲಿನ G7 ಶೃಂಗಸಭೆ ಜರುಗಿತು

5 / 100

5) ಈ ಕೆಳಗಿನ ಯಾವ ಔಷಧಿಯನ್ನು ನಾರ್ಕೋ ಪರೀಕ್ಷೆಗಳಲ್ಲಿ ಬಳಸಲಾಗುತ್ತದೆ

6 / 100

6) ಇತ್ತೀಚೆಗೆ COP 28 ಶೃಂಗಸಭೆಯು ಎಲ್ಲಿ ಜರುಗಿತು

7 / 100

7) “ಗಂಗಾ 101” ಮತ್ತು ರಂಜಿತ್ ಡೆಕನ್” ಇವು ಯಾವುದರ ವಿಧಗಳಾಗಿವೆ

8 / 100

8) ಈ ಕೆಳಗಿನ ಯಾವ ಬೆಟ್ಟ / ಶ್ರೇಣಿಯು ರೇಡಿಯಲ್ ವಿಧದ ಡ್ರೈನೇಜ್ ಪ್ಯಾಟರ್ನ್ ರೂಪಿಸಿದೆ

9 / 100

9) ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ಕಡಿಮೆ ವೆಚ್ಚದ ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಬಹುದಾದ ತುರ್ತು ಚಿಕಿತ್ಸೆಯ ವೆಂಟಿಲೇಟರ್ ಯಾವುದು

10 / 100

10) ಈ ಕೆಳಗಿನ ಯಾವ ಸಂಸ್ಥೆಯು “ವರ್ಲ್ಡ್ ಇಕನಾಮಿಕ್ ಔಟ್‌ಲುಕ್’ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತದೆ

11 / 100

11) ಕರ್ನಾಟಕದ ಅರಣ್ಯ ಇಲಾಖೆಯು ಭಾರತದ ವನ್ಯಜೀವಿ ಟ್ರಸ್ಟ್‌ನ ಸಹಯೋಗದೊಂದಿಗೆ ಅರಣ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಅಪರಾಧವನ್ನು ಗಮನಿಸಲು ಜಾರಿಗೆ ತಂದ ವ್ಯವಸ್ಥೆ ಯಾವುದು

12 / 100

12) 16 ನೇ ಹಣಕಾಸಿನ ಆಯೋಗವು ಈ ಕೆಳಗಿನ ಯಾವ ಅವಧಿಗೆ ತನ್ನ ವರದಿಯನ್ನು ಸಲ್ಲಿಸಬೇಕು

13 / 100

13) ಥೈಲ್ಯಾಂಡ್ ಆತಿಥೇಯ ರಾಷ್ಟ್ರವಾಗಿದ್ದ ಕಿಂಗ್ಸ್ ಕಪ್, 2023 ಫುಟ್‌ಬಾಲ್ ಟೂರ್ನ್‌ಮೆಂಟಿನ ವಿಜೇತರು ಯಾರು

14 / 100

14) ವಿಶ್ವ ಕಪ್ ಹಾಕಿ ಟೂರ್ನ್‌ಮೆಂಟ್ – 2023 ರಲ್ಲಿ ಭಾರತದ ಸ್ಥಾನವೇನು

15 / 100

15) ಈ ಕೆಳಗಿನ ಯಾವ ರಾಜ್ಯವು ತನ್ನ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಕಡ್ಡಾಯವಾಗಿ ಉಚಿತ ತುರ್ತು ಚಿಕಿತ್ಸೆಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲು ಅವಕಾಶ ಕಲ್ಪಿಸಲು “ಆರೋಗ್ಯದ ಹಕ್ಕು” ವಿಧೇಯಕವನ್ನು ಅಂಗೀಕರಿಸಿದೆ

16 / 100

16) ಈ ಕೆಳಗಿನ ಯಾವ ಖನಿಜದ ಆಕ್ಸೆಡ್ ಮಡಕೆಗಳಿಗೆ ನೇರಳೆ ಬಣ್ಣವನ್ನು ನೀಡುತ್ತದೆ

17 / 100

17) ರಕ್ತದ ಗುಂಪಿನ ವರ್ಗೀಕರಣವನ್ನು ಯಾರು ನೀಡಿದರು

18 / 100

18) ಕಂಪ್ಯೂಟರ್ ಮೌಸ್ ಅನ್ನು ಕಂಡು ಹಿಡಿದವರು

19 / 100

19) ಎಥೆರ್‌ನೆಟ್ (Ethernet) ವ್ಯವಸ್ಥೆಯು ಈ ಕೆಳಗಿನ ಯಾವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ

20 / 100

20) ಫೈಬರ್‌ನ ಮೂಲಕ ಬೆಳಕು ಚಲಿಸಿದಾಗ ಸಿಗ್ನಲ್ ಪವರ್ ಕಳೆದು ಹೋಗುವುದಕ್ಕೆ ಏನೆಂದು ಕರೆಯುತ್ತಾರೆ

21 / 100

21) 1967 ರಲ್ಲಿ ಕುವೆಂಪುರವರ ಈ ಕೆಳಗಿನ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು

22 / 100

22) ಮಾನವ ಹೃದಯದ ಪೇಸ್ ಮೇಕ‌ರ್

23 / 100

23) ಸೂಸೈಡ್ ಬ್ಯಾಗ್ ಎಂದು ಕರೆಯಲ್ಪಡುವ ಪ್ರಾಣಿ ಕೋಶದ ಈ ಭಾಗವು

24 / 100

24) ಬೋನಾಳ್ ಪಕ್ಷಿಧಾಮವು ಈ ಕೆಳಗಿನ ಯಾವ ಜಿಲ್ಲೆಯಲ್ಲಿದೆ

25 / 100

25) ಇಲಾನ್ ಮಸ್ಕ್ ರವರು ಮಂಗಳ ಗ್ರಹಕ್ಕೆ ಕಳಿಸಲು ಸಿದ್ಧಪಡಿಸುತ್ತಿರುವ ಪುನರ್‌ಬಳಕೆಯ ಗಗನ ಯಾನ ವ್ಯವಸ್ಥೆ ಯಾವುದು

26 / 100

26) ಮಧ್ಯಯುಗದ ವಿಶ್ವದ ಅತ್ಯಂತ ದೊಡ್ಡ ಫಿರಂಗಿ ಮಲ್ಲಿಕ್-ಇ-ಮೈದಾನ್, ಇಲ್ಲಿದೆ

27 / 100

27) ಭಾರತದ ರಾಷ್ಟ್ರಪತಿಯವರು ಎಷ್ಟು ಜನರನ್ನು ನಾಮನಿರ್ದೇಶನ ಮಾಡಬಹುದು

28 / 100

28) ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ.

PSI Online Exam in Kannada 23-01-2024 Questions
PSI Online Exam in Kannada 23-01-2024 Questions

29 / 100

29) ಕೆಳಗಿನ ಯಾವ ಸಂಗೀತ ವಾದ್ಯವು ದೊರೈಸ್ವಾಮಿ ಅಯ್ಯಂಗಾರ್ ರವರಿಗೆ ಸಂಬಂಧಿಸಿದೆ

30 / 100

30) ಈ ಕೆಳಗಿನ ಯಾವ ಅನುಚ್ಛೇದ ಮತ್ತು ವಿಷಯ ತಪ್ಪಾಗಿ ಹೊಂದಾಣಿಕೆಯಾಗಿದೆ

31 / 100

31) ಭಾರತೀಯ ಸಂವಿಧಾನವು ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಈ ಕೆಳಗಿನ ಯಾವ ರಾಷ್ಟ್ರದ ಸಂವಿಧಾನದಿಂದ ಆಯ್ಕೆ ಮಾಡಿಕೊಂಡಿದೆ

32 / 100

32) “ಪಿಐಎಲ್” ನೊಂದಿಗೆ ಸಂಬಂಧ ಹೊಂದಿದ ವ್ಯಕ್ತಿ

33 / 100

33) ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ.

PSI Online Exam in Kannada 23-01-2024 Questions
PSI Online Exam in Kannada 23-01-2024 Questions

34 / 100

34) ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಮತ್ತು ಸರಿಯಾದ ಆಯ್ಕೆಯನ್ನು ಗುರುತಿಸಿರಿ.

PSI Online Exam in Kannada 23-01-2024 Questions
PSI Online Exam in Kannada 23-01-2024 Questions

 

35 / 100

35) ಈ ಕೆಳಗೆ ಮೂರು ಚಿತ್ರಗಳನ್ನು ನೀಡಿದ್ದು, ಅವುಗಳು ಸ್ನಾತಕ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಅಧಿಕಾರಿಗಳನ್ನು ಪ್ರತಿನಿಧಿಸುತ್ತದೆ. ಇವುಗಳಲ್ಲಿ ಯಾವ ಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಾಗಿರುವ ಅಧಿಕಾರಿಗಳನ್ನು ಪ್ರತಿನಿಧಿಸುತ್ತದೆ

PSI Online Exam in Kannada 23-01-2024 Questions-5
PSI Online Exam in Kannada 23-01-2024 Questions-5

36 / 100

36) ಈ ಕೆಳಗೆ ನೀಡಲಾದ ಪ್ರಶ್ನೆಯಲ್ಲಿ ನೀಡಲಾಗಿರುವ ಚಿತ್ರಗಳ ಸರಣಿಯನ್ನು ತಾರ್ಕಿಕವಾಗಿ ಪೂರ್ಣಗೊಳಿಸಲು ಪ್ರಶ್ನಾರ್ಥಕ ಚಿಹ್ನೆಯಿರುವಲ್ಲಿ ಯಾವ ಚಿತ್ರ ಬರಬೇಕು

PSI Online Exam in Kannada 23-01-2024 Questions
PSI Online Exam in Kannada 23-01-2024 Questions

37 / 100

37) ಒಂದು ವೇಳೆ “ಗಿಳಿ” (Parrot) ಅನ್ನು “ನವಿಲು” (Peacock) ಎಂದು ಕರೆದರೆ, “ನವಿಲು” (Peacock) ನ್ನು “ಗುಬ್ಬಿ” (Sparrow) ಎಂದು ಕರೆದರೆ, “ಗುಬ್ಬಿ” (Sparrow) ಅನ್ನು “ಪಾರಿವಾಳ” (Pigeon) ಎಂದು ಕರೆದರೆ ಮತ್ತು “ಪಾರಿವಾಳ” (Pigeon) ವನ್ನು “ಗುಬ್ಬಿ’ (Sparrow) ಎಂದು ಕರೆದರೆ, ಭಾರತದ ರಾಷ್ಟ್ರೀಯ ಪಕ್ಷಿ ಯಾವುದು

38 / 100

38) ಒಂದು ಅರ್ಥಪೂರ್ಣ ಪದವಾಗುವ ಸಂಖ್ಯೆಗಳ ಗುಂಪನ್ನು ಆಯ್ಕೆ ಮಾಡಿರಿ.

  • P , N , O , A , C , L , M , I
  • 1 , 2 , 3 , 4 , 5 , 6 , 7 , 8

39 / 100

39) ಈ ಕೆಳಗಿನ ಪದಗಳನ್ನು ತಾರ್ಕಿಕವಾಗಿ ವ್ಯವಸ್ಥೆಗೊಳಿಸಿರಿ

1. ಪೂಪಾ
2. ಲಾರ್ವಾ
3. ಪತಂಗ
4. ಮೊಟ್ಟೆ

40 / 100

40) ಒಂದು ದಿನದಲ್ಲಿ ಒಂದು ಗಡಿಯಾರದ ಮುಳ್ಳುಗಳು ಎಷ್ಟು ಬಾರಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ

41 / 100

41) ಉಮಾ ಸಭೆಯ ಸ್ಥಳಕ್ಕೆ 30 ನಿಮಿಷ ಮುಂಚಿತವಾಗಿ ಬಂದಳು. ಅರವಿಂದ ಸಭೆಗೆ 45 ನಿಮಿಷ ತಡವಾಗಿ ಬಂದನು. ಸಭೆಯು ಅರವಿಂದ ತಲುಪಿದ 30 ನಿಮಿಷಗಳ ನಂತರ, ಅಂದರೆ 11 : 00 A.M. ಗಂಟೆಗೆ ಮುಗಿಯಿತು. ಹಾಗಾದರೆ ಉಮಾ ಸಭೆಗೆ ಎಷ್ಟು ಗಂಟೆಗೆ ಬಂದಳು

42 / 100

42) ಮೂವರು ಸಹೋದರಿಯರ ಸರಾಸರಿ ವಯಸ್ಸು 20 ಆಗಿದೆ ಮತ್ತು ಅವರ ವಯಸ್ಸು 3 : 5 : 7 ಅನುಪಾತದಲ್ಲಿದೆ. ಹಾಗಾದರೆ ಅತ್ಯಂತ ಕಿರಿಯ ಸಹೋದರಿಯ ವಯಸ್ಸೆಷ್ಟು

43 / 100

43) 340 ಮೀಟರ್‌ಗಳಷ್ಟು ಸುತ್ತಳತೆ ಇರುವ ಒಂದು ಆಯತಾಕಾರದ ಪ್ಲಾಟ್ ನ ಸುತ್ತು 1 ಮೀಟರ್ ಅಗಲದ ಬೇಲಿಯನ್ನು ಪ್ರತಿ ಚದರ ಮೀಟರ್‌ಗೆ ರೂ. 10 ರಂತೆ ಹಾಕಲು ತಗಲುವ ವೆಚ್ಚವೆಷ್ಟು

44 / 100

44) ಈ ಕೆಳಗಿನ ಚಿತ್ರದಲ್ಲಿ ಎಷ್ಟು ತ್ರಿಭುಜಗಳಿವೆ

PSI Online Exam in Kannada 23-01-2024 Questions
PSI Online Exam in Kannada 23-01-2024 Questions

45 / 100

45) ಈ ಕೆಳಗಿನ ಪ್ರಶ್ನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಇರುವ ಕಡೆ ಯಾವ ಅಂದಾಜು ಮೌಲ್ಯ ಬರುತ್ತದೆ
18% of 609 +27.5% of 450 = ?

46 / 100

46) ಈ ಕೆಳಗಿನ ಪದಗಳನ್ನು ನಿಘಂಟಿನಲ್ಲಿರುವಂತೆ ಹೊಂದಿಸಿ ಬರೆಯಿರಿ.
1. Fenestration
2. Feather
3. Feed Head
4. Feature
5. Feminine

47 / 100

47) ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಹೊಂದಿಕೆಯಾಗಿದೆ
ಸಂಸ್ಥೆ-ಸ್ಥಾಪನಾ ವರ್ಷ

48 / 100

48) ಈ ಕೆಳಗಿನ ಯಾವ ಸುಸ್ಥಿರ ಅಭಿವೃದ್ಧಿಯ ಗುರಿ (ಎಸ್‌ಡಿಜಿ)ಯು ಎಲ್ಲರಿಗೂ ಕುಡಿಯುವ ನೀರು ಹಾಗೂ ಶೌಚ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ

49 / 100

49) ____ರವರ ಅವಧಿಯನ್ನು “ಮೈಸೂರಿನ ಸುವರ್ಣಯುಗ” ಎಂದು ಕರೆಯಲಾಗುತ್ತದೆ.

50 / 100

50) ಮುಳ್ಳಯ್ಯನಗಿರಿ ಬೆಟ್ಟಗಳು ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ___ಸ್ಥಿತವಾಗಿದೆ.

51 / 100

51) ಶುಭಂ 30 ಕಿ.ಮೀ.ಗಳನ್ನು ಪ್ರತಿ ಗಂಟೆಗೆ 6 ಕಿ.ಮೀ. ವೇಗದಲ್ಲಿ ನಡೆಯುತ್ತಾನೆ ಮತ್ತು ಉಳಿದ 40 ಕಿ.ಮೀ.ಗಳನ್ನು 5 ಗಂಟೆಗಳಲ್ಲಿ ಪೂರೈಸುತ್ತಾನೆ. ಅವನ ಸಂಪೂರ್ಣ ಪ್ರಯಾಣದ ಸರಾಸರಿ ವೇಗವೆಷ್ಟು

52 / 100

52) DELHI ಪದದಲ್ಲಿರುವ ಅಕ್ಷರಗಳನ್ನು ಎಷ್ಟು ಪ್ರಕಾರಗಳಲ್ಲಿ ಅರೇಂಜ್ ಮಾಡಬಹುದು

53 / 100

53) ಒಂದು ವೇಳೆ ರೀಟಾಳು ಸೀತಾಳ ಪಶ್ಚಿಮದಲ್ಲಿದ್ದರೆ ಮತ್ತು ಕೀರ್ತಿಯು ಸೀತಾಳ ಉತ್ತರಕ್ಕಿದ್ದರೆ, ಕೀರ್ತಿಯು ರೀಟಾಳಿಗೆ ಸಂಬಂಧಿಸಿದಂತೆ ಯಾವ ದಿಕ್ಕಿನಲ್ಲಿರುತ್ತಾಳೆ

54 / 100

54) ‘HRIDAY’ ಅನ್ನು ವಿಸ್ತರಿಸಿರಿ

55 / 100

55) ಈ ಕೆಳಗಿನವುಗಳಲ್ಲಿ ಯಾವುದು ನ್ಯಾಷನಲ್‌ ಆಕ್ಷನ್ ಪ್ಲಾನ್ ಆನ್ ಕ್ಲೈಮೇಟ್ ಚೇಂಜ್ (NAPCC) ಹೆಸರಿನ ರಾಷ್ಟ್ರೀಯ ಮಿಷನ್ ಬರುವುದಿಲ್ಲ

56 / 100

56) ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ವರದಿ 2021-22 ರಂತೆ ಮಾನವ ಅಭಿವೃದ್ಧಿ ಸೂಚ್ಯಂಕ (HDI) 2021 ರ ಪ್ರಕಾರ ಭಾರತದ ಸ್ಥಾನ ಎಷ್ಟಿತ್ತು

57 / 100

57) ನ್ಯಾಷನಲ್ ಏಡ್ಸ್‌ ಕಂಟ್ರೋಲ್ ಆರ್ಗನೈಸೇಶನ್ (NACO)ದ ಇತ್ತೀಚಿನ ಅಂಕಿ – ಅಂಶಗಳ ಪ್ರಕಾರ ರಾಷ್ಟ್ರದಲ್ಲಿ ಅತೀ ಹೆಚ್ಚು ಎಚ್‌ಐವಿ ಪೀಡಿತರಿರುವ ರಾಜ್ಯಗಳ ಪೈಕಿ ಕರ್ನಾಟಕವು 9ನೇ ಸ್ಥಾನದಲ್ಲಿದೆ. ಹಾಗಾದರೆ ಎಚ್‌ಐವಿ ಪೀಡಿತರು ಅತೀ ಹೆಚ್ಚು ಸಂಖ್ಯೆಯಲ್ಲಿರುವ ಮೂಲಕ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು

58 / 100

58) ಕರ್ನಾಟಕ ಸರ್ಕಾರವು ಇತ್ತೀಚೆಗೆ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ_____ವರ್ಷದ ವೇಳೆಗೆ ಕರ್ನಾಟಕವನ್ನು ಅನೀಮಿಯಾದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ

59 / 100

59) ಕಾವೇರಿ ನದಿಯು ಬಂಗಾಳ ಕೊಲ್ಲಿಯನ್ನು ಎಲ್ಲಿ ಸೇರುತ್ತದೆ

60 / 100

60) ಆಗಸ್ಟ್ 15, 2022 ರಂದು ಭಾರತದ ಅತೀ ಉದ್ದವಾದ ಮತ್ತು ಭಾರವಾದ ಸರಕು ಸಾಗಾಣಿಕೆ ರೈಲ್ವೆ “ಸೂಪರ್ ವಾಸುಕಿ”, ಈ ಕೆಳಗಿನ ಯಾವ ಎರಡು ಸ್ಥಳಗಳ ಮಧ್ಯೆ ಸಂಚರಿಸಿತು

61 / 100

61) 2022-23 ರ ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕ ರಾಜ್ಯದ ತಲಾ ಆದಾಯದ ಮುನ್ನಂದಾಜು ಎಷ್ಟಿತ್ತು

62 / 100

62) ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಈ ಕೆಳಗಿನವರುಗಳಲ್ಲಿ ಒಬ್ಬ ಮಹಿಳಾ ನಾಯಕಿಯು ಭೂಗತ ರೇಡಿಯೋ ಸ್ಟೇಷನ್‌ ಮೂಲಕ ಸುದ್ದಿ ಪ್ರಸಾರ ಮಾಡುತ್ತಿದ್ದರು

63 / 100

63) ಯಾರನ್ನು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮರು ನೇಮಕಾತಿ ಮಾಡಲಾಗಿದೆ

64 / 100

64) ವಿಶ್ವ ಸಂಸ್ಥೆಯು ಯಾವ ದಿನವನ್ನು (ಜನಸಂಖ್ಯೆಗೆ ಸಂಬಂಧಿಸಿದಂತೆ) “8 ಬಿಲಿಯನ್ ದಿವಸ” ಎಂದು ಘೋಷಿಸಿತ್ತು

65 / 100

65) ನವೆಂಬರ್ 2023 ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಯಾವ ದೇಶದ ತಂಡವನ್ನು ಸೋಲಿಸುವುದರ ಮೂಲಕ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗಳಿಸಿತು

66 / 100

66) ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾದ ಭಾರತದ ಪ್ರಪ್ರಥಮ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು

67 / 100

67) ಜಮ್ಮು ಮತ್ತು ಕಾಶ್ಮೀರದ ರಾಔರಿ ಎನ್‌ಕೌಂಟರ್‌ನಲ್ಲಿ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್‌ರವರು____ಗೆ ಸೇರಿದವರಾಗಿದ್ದರು.

68 / 100

68) ಇತ್ತೀಚೆಗೆ ಸಿಲ್ಕ್ಯಾರಾ ಸುರಂಗ ಕುಸಿತದಿಂದ ಅದರಲ್ಲಿ ಸಿಲುಕಿ ಹಾಕಿಕೊಂಡಿದ್ದ 41 ಜನ ಕಾರ್ಮಿಕರನ್ನು 17 ದಿನಗಳ ನಂತರ ರಕ್ಷಿಸಿ ಹೊರತರಲಾಯಿತು. ಈ ಅವಘಡವು ಉತ್ತರಾಖಂಡ ರಾಜ್ಯದ ಯಾವ ಜಿಲ್ಲೆಯಲ್ಲಿ ಘಟಿಸಿತ್ತು

69 / 100

69) 28 ನವೆಂಬರ್, 2023 ರಂದು ನ್ಯೂಜಿಲ್ಯಾಂಡಿನ ನೂತನ ಪ್ರಧಾನಿಯಾಗಿ ಯಾರು ಅಧಿಕಾರ ವಹಿಸಿಕೊಂಡರು

70 / 100

70) ಮಾಧ್ವಿ ಮುದಗಲ್ ಇವರು ಯಾವ ನೃತ್ಯರೂಪದ ಪ್ರಖ್ಯಾತ ಪರಿಣಿತರು

71 / 100

71) ಸಾಗರದ ಆಳವನ್ನು ಅಳತೆ ಮಾಡುವ ಮಾಪನ

72 / 100

72) ಪ್ರಪ್ರಥಮವಾಗಿ ಮಂಗಳ ಗ್ರಹವನ್ನು ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಿದ ನೌಕೆ

73 / 100

73) ಚಂದ್ರಯಾನ – 3 ಉಡಾಯಿಸಿದ ದಿನಾಂಕ

74 / 100

74) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಛೇರಿ ಇರುವುದು

75 / 100

75) ಕೆಳಗಿನವುಗಳಲ್ಲಿ ಭಾರತದ ಅತ್ಯಂತ ದೊಡ್ಡ ಉಪ್ಪಿನಾಂಶಸಹಿತ ಜಾಗುಪ್ರದೇಶ ಯಾವುದು

76 / 100

76) ಮುಂಬೈ ಹೈ ನಲ್ಲಿ ತೈಲವನ್ನು ಹೊರತೆಗೆಯಲು ವಿಶೇಷವಾಗಿ ವಿನ್ಯಾಸಗೊಳಿಸಿರುವ ಜಗಲಿ (platform)

77 / 100

77) ವಿಜಯ್ ತೆಂಡೂಲ್ಕರ್ ರವರ ಜನಪ್ರಿಯ ನಾಟಕಗಳಲ್ಲಿ ಇದು ಒಂದಾಗಿದೆ

78 / 100

78) ಈ ಕೆಳಗಿನವುಗಳಲ್ಲಿ ಯಾವುದು ಫೆರಸ್ ಲೋಹವಾಗಿದೆ

79 / 100

79) ಈ ಕೆಳಗಿನ ಯಾವ ಏಜೆನ್ಸಿಯು “ಸುಕನ್ಯಾ ಸಮೃದ್ಧಿ” ಯೋಜನೆಯನ್ನು ನಿರ್ವಹಿಸುತ್ತದೆ

80 / 100

80) ಭಾರತದ ಆಹಾರ ನಿಗಮ ಯಾವ ವರ್ಷ ಸ್ಥಾಪಿತವಾಯಿತು

81 / 100

81) ಕೆಳಗಿನ ರಾಜಪ್ರತಿನಿಧಿಗಳ (ವೈಸ್‌ರಾಯ್‌ಗಳ) ಸರಿಯಾದ ಕಾಲಾನುಕ್ರಮವನ್ನು ನೀಡಿರುವ ಸಂಕೇತಗಳಲ್ಲಿ ಆಯ್ಕೆ ಮಾಡಿ.
(i) ಲಾರ್ಡ್ ನಾರ್ತ್ ಬ್ರೂಕ್
(ii) ಲಾರ್ಡ್ ಮಿಂಟೊ
(iii) ಲಾರ್ಡ್ ಲಿನ್‌ಲಿತ್‌ಗೋ
(iv) ಲಾರ್ಡ್ ಮೆಯೊ
ಸಂಕೇತಗಳು :

82 / 100

82) ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಕಬ್ಬು ಬೆಳೆಯುವ ರಾಜ್ಯ

83 / 100

83) ಈಸ್ಟ್ ಇಂಡಿಯ ಕಂಪನಿಯು ಭಾರತದಲ್ಲಿ ಮೊದಲ ಆಧುನಿಕ ರೇಷ್ಮೆ ಜವಳಿ ಕಾರ್ಖಾನೆಯನ್ನು ಇಲ್ಲಿ ಸ್ಥಾಪಿಸಿತು

84 / 100

84) ಭಾರತದ “ಖರೈ ಒಂಟೆ ” ಸಂತತಿಯ ವಿಶೇಷತೆ ಏನು

(i) ಇದು ಸಮುದ್ರದಲ್ಲಿ ಮೂರು ಕಿ.ಮೀ. ವರೆಗೆ ಈಜಬಲ್ಲದು.
(ii) ಇದು ಮ್ಯಾಂಗ್ರೂವ್ ನಲ್ಲಿರುವ ಸಸ್ಯ ಪ್ರಬೇಧಗಳನ್ನು ಮೇಯ್ದು ಜೀವಿಸಬಲ್ಲದು.
(iii) ಇದು ಕಾಡಿನಲ್ಲಿ ಜೀವಿಸುತ್ತದೆ ಆದರೆ ಇದು ಸಾಕುಪ್ರಾಣಿಯಲ್ಲ.

ಕೆಳಗಿನ ಸಂಕೇತಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ.

85 / 100

85) ಇಸ್ರೇಲ್ – ಹಮಾಸ್ ಘರ್ಷಣೆ – 2023 ರ ಸಂದರ್ಭದಲ್ಲಿ ಭಾರತೀಯರನ್ನು ರಕ್ಷಿಸಿ ಕರೆತರಲು ನಡೆಸಿದ ಕಾರ್ಯಾಚರಣೆ

86 / 100

86) ಮಹಾರಾಣಿ ರುದ್ರಮಾದೇವಿ ಯಾವ ವಂಶಕ್ಕೆ ಸೇರಿದವರು

87 / 100

87) ‘ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಅಂಡರ್ ಅರ್ಲಿ ಬ್ರಿಟಿಷ್ ರೂಲ್’ ಪುಸ್ತಕವನ್ನು ಬರೆದವರು ಯಾರು

88 / 100

88) ವಿಶ್ವ ವಿಶೇಷ ಒಲಿಂಪಿಕ್ಸ್‌ ಕ್ರೀಡೆಗಳು- 2023 ರಲ್ಲಿ ಭಾರತೀಯರು ಒಟ್ಟು ಎಷ್ಟು ಪದಕಗಳನ್ನು ಗೆದ್ದಿದ್ದಾರೆ

89 / 100

89) ಹಾರ್ವಡ್ ಲಾ ಸ್ಕೂಲ್ ನೀಡುವ “2023 ರ ಅವಾರ್ಡ್ ಫಾರ್ ಗ್ಲೋಬಲ್ ಲೀಡರ್‌ಶಿಪ್’ ನ ವಿಜೇತರು ಯಾರು

90 / 100

90) ಇದುವರೆಗೂ “ಹಾನರರಿ ಅಕಾಡೆಮಿ ಪ್ರಶಸ್ತಿ”ಯನ್ನು ಪಡೆದ ಏಕೈಕ ಭಾರತೀಯ ಯಾರು

91 / 100

91) ನಾಟೊ (NATO), ಪಾಶ್ಚಿಮಾತ್ಯ ಒಕ್ಕೂಟದ 31 ನೇ ಸದಸ್ಯ ರಾಷ್ಟ್ರ ಯಾವುದು

92 / 100

92) ಈ ಕೆಳಗೆ ನೀಡಲಾಗಿರುವ ನಾಲ್ಕು ರಾಷ್ಟ್ರಗಳ ಗುಂಪಿನಲ್ಲಿ ಯಾವುವು G20 ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ

93 / 100

93) ಅಂತಾರಾಷ್ಟ್ರೀಯ ಹುಲಿ ದಿವಸವನ್ನು_____ರಂದು ಆಚರಿಸಲಾಗುತ್ತದೆ.

94 / 100

94) ಪ್ರತಿಹಾರ ರಾಜನಾದ ನಾಗಭಟ್ಟ – II ನನ್ನು ಸೋಲಿಸಿದ ರಾಷ್ಟ್ರಕೂಟ ದೊರೆ

95 / 100

95) ಅಹಮದ್ ನಗರದ ನಿಜಾಮ್ ಶಾಹಿ ವಂಶದ ಸಂಸ್ಥಾಪಕ ಯಾರು

96 / 100

96) ಮೇ 2023 ರಲ್ಲಿ ಈ ಕೆಳಗಿನ ಯಾವ ಬುಕರ್ ಪ್ರಶಸ್ತಿ ವಿಜೇತ ಲೇಖಕರು “ರಾಯಲ್ ಕಂಪಾನಿಯನ್ ಆಫ್ ಹಾನರ್‌ ಅವಾರ್ಡ್” ಅನ್ನು ಸ್ವೀಕರಿಸಿದರು

97 / 100

97) ನವೆಂಬರ್ 2018 ರಲ್ಲಿ ಉದ್ಘಾಟನೆಯಾದ ಗಂಗಾ ನದಿಯ ಮೇಲಿರುವ ಭಾರತದ ಮೊದಲ ಮಲ್ಟಿ ಮಾಡಲ್‌ ಟರ್ಮಿನಲ್ ಇಲ್ಲಿದೆ

98 / 100

98)

PSI Online Exam in Kannada 23-01-2024 Questions
PSI Online Exam in Kannada 23-01-2024 Questions

99 / 100

99)

PSI Online Exam in Kannada 23-01-2024 Questions
PSI Online Exam in Kannada 23-01-2024 Questions

100 / 100

100) ಕೆಳಗಿನವರುಗಳಲ್ಲಿ ಭಾರತದ ಕೊನೆಯ ಗವರ್ನರ್ ಜನರಲ್

Your score is

Leave a Comment