KAS Prelims Paper-1 (2020) Online Exam in Kannada

KAS Prelims Paper-1 Online Exam in Kannada 2020
KAS Prelims Paper-1 Online Exam in Kannada 2020

KAS Prelims Paper-1 Online Exam in Kannada 2020, KPSC KAS Online Exam in Kannada

  • 2020 ರಲ್ಲಿ ನಡೆದ KAS ಪೂರ್ವಭಾವಿ ಪರೀಕ್ಷೆಯ ಪೇಪರ್-1 ರ ಆನ್ ಲೈನ್ ಪರೀಕ್ಷೆ
  • ಎಲ್ಲ ಪ್ರಶ್ನೆಗಳು 2020 ರಂದು ನಡೆದ KAS ಪೂರ್ವಭಾವಿ ಪರೀಕ್ಷೆಯ ಪೇಪರ್-1 ರ ಪ್ರಶ್ನೆಗಳಾಗಿರುತ್ತವೆ
  • ಒಟ್ಟು 2 ಗಂಟೆಗಳು
  • ಕೆಳಗೆ ಇರುವ ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಪರೀಕ್ಷೆ ಪ್ರಾರಂಭಿಸಿ

KAS Prelims Paper-1 (2020) Online Exam in Kannada

1 / 100

1) ವಿದ್ಯುತ್ ದರ ನಿಗದಿಪಡಿಸುವ ಸಂಸ್ಥೆ

2 / 100

2) ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶದ ಕೃಷ್ಣಾ ಮತ್ತು ಗೋದಾವರಿ ನದಿಗಳ ಮುಖಜ ಭೂಮಿಯಲ್ಲಿ ಕಡಲ ಪ್ರದೇಶಗಳಲ್ಲಿ ಕಚ್ಚಾತೈಲ ಉತ್ಪಾದನೆಯನ್ನು ಯೋಜಿಸಲಾಗಿದೆ. ಈ ಪ್ರಾಂತ್ಯದ ಶಿಲಾಸ್ತರಗಳನ್ನು_______ಎಂದು ಕರೆಯಲಾಗುತ್ತದೆ.

3 / 100

3)

ಅಂತಾರಾಷ್ಟ್ರೀಯ ವ್ಯಾಪಾರಗಳಲ್ಲಿ ಆಗಿಂದ್ದಾಗೆ ಬಳಕೆಯಾಗುವ ಸಂದಾಯ/ ಪಾವತಿ ವಿಧಾನವು ಅಂತಾರಾಷ್ಟ್ರೀಯವಾಗಿ ಮಾರಾಟವಾದ ರಫ್ತುದಾರರ ಉತ್ತಮ ಉತ್ಪನ್ನಗಳಿಗಾಗಿ ಖಾತ್ರಿಯಾದದ್ದು_____

4 / 100

4) ಸ್ವಾತಂತ್ರ್ಯ ಚಳವಳಿಯ ಅವಧಿಯಲ್ಲಿ ‘ಅಖಿಲ ಕರ್ನಾಟಕ ಸತ್ಯಾಗ್ರಹ ದಿನ’ ಎಂದು ಯಾವ ದಿನವನ್ನು ಆಚರಿಸಲಾಗಿತ್ತು?

5 / 100

5) ಪಟ್ಟಿ -I ಮತ್ತು ಪಟ್ಟಿ-II ಗಳನ್ನು ಹೊಂದಿಸಿ:
ಪಟ್ಟಿ-I (ಲೇಖಕರು) ಪಟ್ಟಿ-II (ಪುಸ್ತಕಗಳು)

A. ರಜನಿ ಕೊಥಾರಿ

I.ಪಬ್ಲಿಕ್ ಅಡ್ಮಿನಿಸ್ಟ್ರೇಷನ್

B. ಸಿ.ಬಿ. ಬಾಂಬ್ರಿ

II.ಕ್ಯಾಸ್ಟ್ ಆಂಡ್ ಪಾಲಿಟಿಕ್ಸ್ ಇನ್ ಇಂಡಿಯಾ

C. ಮೋಹಿತ್ ಭಟ್ಟಾಚಾರ್ಯ

III.ವರ್ಕಿಂಗ್ ಆಫ್ ಎ ಡೆಮೊಕ್ರ್ಯಾಟಿಕ್ ಕಾನ್ಸ್ಟಿಟ್ಯೂಷನ್ ಇಂಡಿಯನ್ ಎಕ್ಸ್ ಪೀರಿಯನ್ಸ್

D. ಗ್ರಾನ್ ವಿಲ್ಲೆ ಆಸ್ಟಿನ್

IV.ದಿ ಇಂಡಿಯನ್ ಸ್ಟೇಟ್
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

6 / 100

6) ಒಂದು ಸಮುದಾಯದಲ್ಲಿನ ಬಡತನದ ವ್ಯಾಪ್ತಿಯ ಮೇಲೆ ಒಟ್ಟು ತೀರ್ಮಾನಕ್ಕೆ ಬರಲು ಜೀವನದ ಗುಣಮಟ್ಟದಲ್ಲಿರುವ ಅಭಾವದ ವಿವಿಧ ವೈಶಿಷ್ಟ್ಯಗಳೊಂದಿಗೆ ಸೂಚ್ಯಂಕವನ್ನು______ಎಂದು ಕರೆಯಲಾಗುತ್ತದೆ.

7 / 100

7) ಏಷ್ಯಾದಲ್ಲೇ ಮೊದಲ ಬ್ಲೂ ಫ್ಲಾಗ್ ಮಾನ್ಯತೆ ಪಡೆದ ಭಾರತದ ಸಮುದ್ರ ತೀರ (Beach) ಯಾವುದು?

8 / 100

8) ಭಾರತ ಸಂವಿಧಾನದ ಅನುಚ್ಛೇದ 236 (ಎ) ರ ಅನುಸಾರವಾಗಿ “ಜಿಲ್ಲಾ ನ್ಯಾಯಾಧೀಶ” ಎಂಬ ಪದಾವಳಿಯೂ ಒಳಗೊಂಡಿರುವುದು______
A. ನಗರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ, ಅಡಿಶನಲ್ (ಹೆಚ್ಚುವರಿ) ಜಿಲ್ಲಾ ನ್ಯಾಯಾಧೀಶ, ಜಂಟಿ ಜಿಲ್ಲಾ ನ್ಯಾಯಾಧೀಶ, ಸಹಾಯಕ ಜಿಲ್ಲಾ ನ್ಯಾಯಧೀಶ.
B. ಲಘು ವಿವಾದ ನ್ಯಾಯಾಲಯದ ಮುಖ್ಯನ್ಯಾಯಾಧೀಶ.
C. ಮುಖ್ಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಮುಖ್ಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್.
D. ಸೆಷನ್ಸ್ ನ್ಯಾಯಧೀಶ, ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಮತ್ತು ಸಹಾಯಕ ಸೆಷನ್ಸ್ ನ್ಯಾಯಾಧೀಶ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

9 / 100

9) ವೈಟ್ ಹೆಲ್ಮೆಟ್’ ಎಂಬುದು_____

10 / 100

10) ಲಡಾಕ್ ನ ಯಾವ ಹೆಪ್ಪುಗಟ್ಟಿದ ನದಿಯು ಮೂಲತಃ ‘ಚಾದರ್ ಟ್ರೆಕ್’ ಗಾಗಿ ಪ್ರತಿವರ್ಷ ಸಾಹಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

11 / 100

11) “ಒಂದು ಬೆಲ್ಟ್ ಒಂದು ರಸ್ತೆ” ಉಪಕ್ರಮವನ್ನು ಕುರಿತಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು ಸರಿಯಾಗಿದೆ?

12 / 100

12) ಚೋಳರ ಕಂಚಿನ ಮೂರ್ತಿಗಳು ಉತ್ಕೃಷ್ಟ ಕೌಶಲ್ಯಕ್ಕೆ ಹೆಸರಾಗಿದೆ. ಈ ಲೋಹದ ಮೂರ್ತಿಗಳನ್ನು ಎಷ್ಟು ಲೋಹಗಳ ಮಿಶ್ರಣದಿಂದ ಮಾಡಲಾಗಿದೆ?

13 / 100

13) ಸಂಸತ್ತಿನ ಸದಸ್ಯರುಗಳ ಹಕ್ಕುಗಳನ್ನು ಹಾಗೂ ವಿಶೇಷ ವಿನಾಯಿತಿ (ಉನ್ಮುಕ್ತಿ)ಗಳನ್ನು ಉಲ್ಲಂಘಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವುದು ಸಂಸತ್ತಿನ ಅಧಿನಿಯಮದ ಮೇರೆಗೆ ಶಿಕ್ಷಾರ್ಹವಾಗಿದೆ. ಈ ಪ್ರಕರಣದಲ್ಲಿ ಯಾವ ಪ್ರಸ್ತಾಪವನ್ನೂ ಮಂಡಿಸಿದೆ ಹಾಗೂ ಯಾವ ನಿಯಮದ ಮೇರೆಗೆ ಮಂಡಿಸಿದೆ.

14 / 100

14) Indian MOOC (Massive Open On line Courses) ಉಪಕ್ರಮವು_____ಎಂದು ಗುರುತಿಸಲ್ಪಟ್ಟಿದೆ.

15 / 100

15) “ಮಂತ್ರಿಮಂಡಲದಲ್ಲಿ ಪ್ರಧಾನ ಮಂತ್ರಿಗಳು ಸೇರಿದಂತೆ ಸಚಿವರುಗಳು ಒಟ್ಟು ಸಂಖ್ಯೆಯು, ಲೋಕಸಭೆಯಲ್ಲಿರುವ ಸದಸ್ಯರುಗಳ ಒಟ್ಟು ಸಂಖ್ಯೆಯ ಶೇ. 15 ಕ್ಕಿಂತ ಹೆಚ್ಚಿರಬಾರದು” ಈ ಹೇಳಿಕೆಗೆ ಸಂಬಂಧಿಸಿದ ಸರಿಯಾದ ಉತ್ತರವನ್ನು ಸೂಚಿಸಿ.

16 / 100

16) ಈ ಕೆಳಗಿನ ಯಾವ ನಗರವನ್ನು ಯುನೆಸ್ಕೊ 2020ರ ವಿಶ್ವಕಪ್ ಕ್ಯಾಪಿಟಲ್ ಆಫ್ ಆರ್ಕಿಟೆಕ್ಚರ್ ಎಂದು ಹೆಸರಿಸಿದೆ.

17 / 100

17) ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (ಸಿ.ಒ. ಪಿ. 21)ಭಾರತ ಯಾವ ದೇಶದ ಜೊತೆ ಜಂಟಿಯಾಗಿ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಿತು .

18 / 100

18) ಕಾಫಿ ಬೆಳೆಯು_____ಅವಧಿಯಲ್ಲಿ ಪ್ರೋತ್ಸಾಹಿಸಲ್ಪಟ್ಟಿತು.

19 / 100

19) 2019 ರ ಜುಲೈನಲ್ಲಿ ಮುಖ್ಯ ಹಣಕಾಸು ಅಧಿಕಾರಿ ಮತ್ತು ವಿಶ್ವಬ್ಯಾಂಕ್ ಗುಂಪಿನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡ ಭಾರತೀಯ ಮಹಿಳಾ ಅರ್ಥಶಾಸ್ತ್ರಜ್ಞರ ಈ ಕೆಳಕಂಡವರಲ್ಲಿ ಯಾರು?

20 / 100

20) ಅಂತರ ವಲಯದ ಮಣ್ಣು/ಗಳು
A.ಜೌಗು ಮಣ್ಣು (Bog Soil)
B.ಜಂಬು ಮಣ್ಣು(Laterite Soil)
C.ಹುಲ್ಲುಗಾವಲು ಮಣ್ಣು (Medium Soil)
D.ಲವಣಯುಕ್ತ ಮಣ್ಣು (Saline Soil)
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

21 / 100

21) ಭಾರತದ ರಾಷ್ಟ್ರಪತಿಗಳಿಂದ ಜಿ.ಎಸ್.ಟಿ. (ಸರಕು ಮತ್ತು ಸೇವಾ ತೆರಿಗೆ) ಪರಿಷತ್ತು ರಕ್ಷಣೆಗಾಗಿ ಸಂವಿಧಾನಕ್ಕೆ ಅವಕಾಶವನ್ನು ಈ ಕೆಳಗಿನ ಯಾವ ಅನುಚ್ಚೇದ ಒದಗಿಸಿತು?

22 / 100

22) ______ರಂದು ಯುನೈಟೆಡ್ ಕಿಂಗ್ಡಮ್ ಯೂರೋಪಿಯನ್ ಒಕ್ಕೂಟವನ್ನು ತೊರೆಯಿತು ಮತ್ತು 11ನೇ ತಿಂಗಳ ಸಂಕ್ರಮಣ ಅವಧಿಯನ್ನು ಪ್ರವೇಶಿಸಿತು.

23 / 100

23) ______ಹೊರಹೊಮ್ಮುವಿಕೆ ಮತ್ತು ಮುಳುಗಡೆ ಎರಡೂ ಲಕ್ಷಣಗಳನ್ನು ಪ್ರತಿನಿಧಿಸುತ್ತದೆ.

24 / 100

24) ಮೇಕ್ ಇನ್ ಇಂಡಿಯಾ’ ಅಭಿಯಾನದಡಿಯಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ನ್ನು ಭಾರತದ ಈ ಕೆಳಕಂಡ ಯಾವ ಸ್ಥಳದಲ್ಲಿ ತಯಾರಿಸಲಾಗುತ್ತದೆ?

25 / 100

25) 76 of 100: ಮೂಲಭೂತ ಹಕ್ಕುಗಳ ಸಿದ್ಧಾಂತವನ್ನು 368ನೇ ಕಲಮಿನಡಿ ತಿದ್ದುಪಡಿ ಮಾಡಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಪ್ರತಿಪಾದಿಸಿದ್ದು ಈ ಮೊಕದ್ದಮೆಯಲ್ಲಿ

26 / 100

26) ದಕ್ಷ ವಿದೇಶಿ ವಿನಿಮಯ ದರ ಮಾರುಕಟ್ಟೆಯಲ್ಲಿ, ಗ್ರಹ ದೇಶೀಯ ಹಣ ಪೂರೈಕೆ ಬೆಳವಣಿಗೆಯಲ್ಲಿ ಅನಿರೀಕ್ಷಿತ ಹೆಚ್ಚಳವು ಇದಕ್ಕೆ ದಾರಿ ಮಾಡುವುದು.

27 / 100

27) ಪ್ರತಿವರ್ಷ_____ದಿನವನ್ನು ‘ವಿಶ್ವ ನಿಸರ್ಗ ಸುರಕ್ಷಣಾ ದಿನ’ವನ್ನಾಗಿ ಆಚರಿಸಲಾಗುವುದು .

28 / 100

28) ಈ ಕೆಳಗಿನವರಲ್ಲಿ ಯಾರು ಪ್ರೊಟೆಸ್ಟಂಟ್ ಪಂಗಡಕ್ಕೆ ಸೇರಿದವರು?

29 / 100

29) 2018-19ರ ವಿತ್ತೀಯ ವರ್ಷದಲ್ಲಿ ದೇಶದ ಒಟ್ಟು ತೈಲ ಅಗತ್ಯತೆಗಳಲ್ಲಿ ಐದನೇ ಒಂದು (1/5) ಭಾಗಕ್ಕಿಂತಲೂ ಹೆಚ್ಚು ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸಿರುವ ದೇಶ_____

30 / 100

30) ಈ ಕೆಳಕಂಡವರಲ್ಲಿ 2019ನೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದಿಲ್ಲದಿರುವವರು ಯಾರು?

31 / 100

31) 2019ರ ಜನವರಿಯಲ್ಲಿ, ಪ್ರಥಮವಾಗಿ ಚಂದ್ರನ ದೂರದ ಮತ್ತೊಂದು ಬದಿಯ ಮೇಲಿಳಿದ ಚೀನೀಯರ ಬಾಹ್ಯಾಕಾಶ ನೌಕೆ ____

32 / 100

32) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ?
A.ಅದು 1599ರಲ್ಲಿ ದಿ ಮರ್ಚೆಂಟ್ ಅಡ್ವೆಂಚರ್ಸ್ ಎಂಬ ವರ್ತಕರ ಗುಂಪಿನಿಂದ ಪ್ರಾರಂಭವಾಯಿತು.
B.ಕ್ರಿ.ಶ. 1600ರ ಸನ್ನಧಿಯಲ್ಲಿ ರಾಣಿ ಎಲಿಜೆಬತ್ ಅದಕ್ಕೆ ಅನಿರ್ದಿಷ್ಟ ಅವಧಿವರೆಗೆ ಪೂರ್ವದೊಂದಿಗೆ ವ್ಯಾಪಾರ ನಡೆಸುವ ಏಕಸಾಮ್ಯವನ್ನು ಮಂಜೂರು ಮಾಡಿದಳು.
C.ಅದು 1608 ರಲ್ಲಿ ಸೂರತ್ತಿನಲ್ಲಿ ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿತು.
D.ಕಂಪನಿಯ ವ್ಯಾಪಾರದ ಏಕಸಾಮ್ಯವನ್ನು 1609ರಲ್ಲಿ 1ನೇ ಜೇಮ್ಸ್ ನು ರದ್ದುಪಡಿಸಿದನು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

33 / 100

33) ಈ ಕೆಳಗಿನ ಹೇಳಿಕೆ/ಗಳನ್ನು ಯಾವುದು/ ಯಾವುವು ಸರಿ?
A. 2019-20ರ ಅವಧಿಯಲ್ಲಿ ಒಬ್ಬ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕಾಚ್ 328 ದಿನಗಳನ್ನು ಅಂತರಿಕ್ಷದಲ್ಲಿ ಕಳೆದು ದಾಖಲೆ ಮುರಿದರು.
B. ಕ್ರಿಸ್ಟಿನಾ ಕಾಚ್ ಅವರೊಂದಿಗೆ ಲ್ಯೂಕಾ ಪರ್ಮಿಟಾನೊ ಮತ್ತು ಅಲೆಕ್ಸಾಂಡರ್ ಸ್ಕೋವಾತ್ಸೊವ್ ಗಗನಯಾತ್ರಿಗಳಿದ್ದರು.
C. ಈ ನಿಯೋಗದ ಅವಧಿಯಲ್ಲಿ ಪಾರ್ಕಿನ್ ಸನ್ ಮತ್ತು ಅಲ್ಜೈಮರ್ ಚಿಕಿತ್ಸೆಗೆ ಸಮರ್ಥವಾಗಿ ಉಪಯೋಗವಾಗುವ ಪ್ರೋಟಿನ್ ಹರಳುಗಳನ್ನು ಬೇಳೆಯುವ ಸಂಶೋಧನೆಯಾಯಿತು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ.

34 / 100

34) ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರ ಕೌಶಲ್ಯ ಮತ್ತು ಜ್ಞಾನಾಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಮಂತ್ರಿ ವಿನೂತನ ಕಲಿಕಾ ಕಾರ್ಯಕ್ರಮದ ಕೆಳಗೆ ಇಸ್ರೋದಿಂದ ಚಾಲನೆ ಮಾಡಲ್ಪಟ್ಟಿದೆ ಕಾರ್ಯಕ್ರಮ ಯಾವುದು?

35 / 100

35) ಎರಡು ದೇಶಗಳ ನಡುವಣ ವ್ಯಾಪಾರ ಉಪಯುಕ್ತವಾಗಬೇಕಾದರೆ ಸರಕುಗಳು ವೆಚ್ಚವು ಅನುಪಾತಗಳು_____

36 / 100

36) ಇತ್ತೀಚೆಗೆ ಉದ್ಘಾಟಿಸಲಾದ ಸಫರ್ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
A.ಇದು ಅತ್ಯಂತ ಮುಂದುವರೆದ ವಾಯುವಿನ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನಾ ವ್ಯವಸ್ಥೆ.
B.ಇದನ್ನು ಸ್ವದೇಶದಲ್ಲಿ ಪುಣೆಯ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟ್ರಾಪಿಕಲ್
C.ಇದು ಸೂರ್ಯನ ಯು.ವಿ.- ಸೂಚ್ಯಂಕವನ್ನು ಅಳೆಯುವುದಿಲ್ಲ.
ಈ ಮೇಲಿನವುಗಳಲ್ಲಿ ಯಾವುದು/ಯಾವವು ಸರಿ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

37 / 100

37) ಈ ಕೆಳಕಂಡ ಭಾರತದ ಯಾವ ಕೈಗಾರಿಕಾ ಪ್ರದೇಶವು ತನ್ನ ಕೈಗಾರಿಕಾ ಸ್ವರೂಪ ರಚನೆಯಲ್ಲಿ ಶೇಕಡವಾರು ಅತಿಹೆಚ್ಚು ಖನಿಜಾಧಾರಿತ ಕೈಗಾರಿಕೆಗಳನ್ನು ಹೊಂದಿದೆ?

38 / 100

38) ಈ ಕೆಳಕಂಡ ದಕ್ಷಿಣ ಭಾರತದ ಯಾವ ನದಿಯೂ ತನ್ನ ಉಪನದಿಗಳೊಂದಿಗೆ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ? ನದಿ ಉಪನದಿ

39 / 100

39) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2020ನೇ ವರ್ಷವನ್ನು______ಎಂದು ಘೋಷಿಸಿದೆ.

40 / 100

40) ವಿಜಯನಗರದ ಮತ್ತು ಬಹುಮನಿಗಳ ನಡುವಣ ಯುದ್ಧಗಳಿಗೆ ಮುಖ್ಯ ಕಾರಣ ಸ್ಥಳ_____

41 / 100

41) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಸಣ್ಣ ಮತ್ತು ಅಂಚಿನ ಕೃಷಿಕರಿಗಾಗಿ ಒದಗಿಸಲಾಗುವ ಹಣಕಾಸಿನ ಸಹಾಯವೂ_____

42 / 100

42) ಈ ಕೆಳಗಿನವುಗಳಲ್ಲಿ ಯಾವುದು ಗರಿಷ್ಠ ಸಂಖ್ಯೆಯ ರಾಷ್ಟ್ರೀಯ ಉದ್ಯಾನಗಳನ್ನು ಹೊಂದಿದೆ?

43 / 100

43) 2019ರ 124ನೇ ಸಂವಿಧಾನದ ತಿದ್ದುಪಡಿ ಮಸೂದೆಯು______ಸಂಬಂಧಿಸಿದೆ.

44 / 100

44) ಕೇಂದ್ರ ಲೋಕಸೇವಾ ಆಯೋಗವನ್ನು (ಯು.ಪಿ.ಎಸ್. ಸಿ.) ಕುರಿತಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ?

45 / 100

45) 2016ರಲ್ಲಿ ಪಶ್ಚಿಮ ಬಂಗಾಳ ವಿಧಾನ ಸಭೆಯು ಪಶ್ಚಿಮ ಬಂಗಾಳಕ್ಕೆ ಬೆಂಗಾಲಿ, ಇಂಗ್ಲಿಷ್ ಮತ್ತು ಹಿಂದಿ ಈ ಮೂರು ವಿವಿಧ ಭಾಷೆಗಳಲ್ಲಿ ಮೂರು ಹೊಸ ಹೆಸರುಗಳನ್ನು ಸೂಚಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ಕೇಂದ್ರವು ಇದನ್ನು ತಿರಸ್ಕರಿಸಿತ್ತು. 2018ರಲ್ಲಿ ವಿಧಾನಸಭೆಯು ಒಂದು ಹೊಸ ನಿರ್ಣಯಗಳನ್ನು ಹೊರಡಿಸಿ ಈ ಮೂರು ಭಾಷೆಗಳಲ್ಲಿ ಬಳಸಬಹುದಾದ ಒಂದೇ ಹೆಸರನ್ನು ಸೂಚಿಸಿತು. ಹಾಗೆ ಸೂಚಿಸಿದ ಏಕಮಾತ್ರ ಹೆಸರು______

46 / 100

46)

ಭಾರತದ ಭದ್ರತೆ (ಸೆಕ್ಯುರಿಟಿ)ಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಯು ಸ್ವಾಯತ್ತ ಸಂಸ್ಥೆಯಾದ ವರ್ಷ

47 / 100

47) “2019ನೇ ಸಾಲಿನ ವಿಶ್ವ ಮಣ್ಣಿನ ದಿನದ” ಧ್ಯೇಯ ವಾಕ್ಯವೇನು?

48 / 100

48) ಈ ಕೆಳಗಿನವುಗಳಲ್ಲಿ ಯಾವ ರೈಲ್ವೆ ವಲಯ ಮತ್ತು ಕೇಂದ್ರ ಕಾರ್ಯಸ್ಥಾನವು ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ? ರೈಲ್ವೆ ವಲಯ ಕೇಂದ್ರ ಕಾರ್ಯಸ್ಥಾನವು

49 / 100

49) ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆಯು ಒಂದು______

50 / 100

50) ಭಾರತೀಯ ಸಶಸ್ತ್ರದಳದಲ್ಲಿ ಲೆಫ್ಟಿನೆಂಟ್ ಜನರಲ್ ಪದವಿ ಪಡೆದ ಭಾರತದ ಮೊದಲ ದಂಪತಿ

51 / 100

51) ಹೈದರಾಲಿಯ ವಿರುದ್ಧ ಹೋರಾಡಿದ ಚಿತ್ರದುರ್ಗದ ನಾಯಕ ಯಾರು?

52 / 100

52) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
A.ವಯಸ್ಸು ಮತ್ತು ಲಿಂಗಾಧಾರಿತವಾಗಿ ಜನಸಂಖ್ಯೆ ರಚನೆಯು ವಿಶ್ಲೇಷಿಸಲ್ಪಟ್ಟಿದೆ.
B.ನಕ್ಷ ಶಾಸ್ತ್ರೀಯವಾಗಿ (ಕಾರ್ಟೋಗ್ರಾಫಿಕ್) ಜನಸಂಖ್ಯಾ ರಚನೆಯು ಜನಸಂಖ್ಯಾ ಪಿರಮಿಡ್ಗಳಿಂದ ಪ್ರತಿನಿಧಿಸಲ್ಪಟ್ಟಿದೆ.
ಈ ಮೇಲಿನವುಗಳಲ್ಲಿ ಯಾವುದು/ವು ಸರಿ? ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

53 / 100

53) ಈ ಕೆಳಕಂಡ ವಿದ್ವಾಂಸರಲ್ಲಿ ಯಾರು ರಾಷ್ಟ್ರಕೂಟರನ್ನು ಕನ್ನಡದ ಮೂಲದವರೆಂದು ತಮ್ಮ ವಾದವನ್ನು ಮಂಡಿಸಿದ್ದಾರೆ?

54 / 100

54) ಗಂಗಾ ನದಿಯ ಜಲಾನಯನ, ಗಂಗೆ ಮತ್ತು ಅದರ ಉಪನದಿಗಳನ್ನು ಒಳಗೊಂಡಂತೆ ಮಾಲಿನ್ಯ ತಡೆಯುವಿಕೆ ಮತ್ತು ಪುನರುಜ್ಜೀವನಗೊಳಿಸುವಿಕೆ ಮೇಲ್ವಿಚಾರಣೆ ಸಂಪೂರ್ಣ ನಿರ್ವಹಣೆಯ ಉದ್ದೇಶಕ್ಕಾಗಿ ರಾಷ್ಟ್ರೀಯ ಗಂಗಾ ಮಂಡಳಿ ಅಥವಾ ಗಂಗಾ ನದಿಯ ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹಣೆ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲಾಯಿತು. ಈ ಕೆಳಗಿನ ಪ್ರಶ್ನೆಗಳಿಗೆ ಸರಿ ಉತ್ತರವನ್ನು ಆಯ್ಕೆ ಮಾಡಿ:
A.ರಾಷ್ಟ್ರೀಯ ಗಂಗಾ ಮಂಡಳಿಯು ಯಾವ ವರ್ಷ ರಚಿತವಾಯಿತು?
B.ರಾಷ್ಟ್ರೀಯ ಗಂಗಾ ಮಂಡಳಿಯಿಂದ ಯಾವ ನಿಕಾಯವು ಬದಲಾಯಿಸಲ್ಪಟ್ಟಿತು.
C.ಗಂಗಾ ನದಿಯ ಮೇಲನ ಸಬಲೀಕರಣ ಕಾರ್ಯಪಡೆಯ (ETF)ಅಧ್ಯಕ್ಷರು ಯಾರು?

55 / 100

55) ಉದಾರೀಕೃತ ವಿನಿಮಯ ದರ ನಿರ್ವಹಣಾ ವ್ಯವಸ್ಥೆಯನ್ನು (ಎಲ್. ಇ. ಆರ್. ಎಂ.ಎಸ್.)______ರಲ್ಲಿ ಸ್ಥಾಪಿಸಲಾಯಿತು.

56 / 100

56) ಈ ಕೆಳಗಿನ ಹೇಳಿಕೆಗಳನ್ನು ವಿಶ್ವಸಂಸ್ಥೆ ಪ್ರಕಟಿಸಿದ 2019ರ ಮೇ, 7ರ ವರದಿ ಆಧರಿಸಿ ಪರಿಗಣಿಸಿ:
A.ಹವಾಮಾನ ಬದಲಾವಣೆ ಹಾಗೂ ಏರುತ್ತಿರುವ ಸಮುದ್ರ ಮಟ್ಟವು ಕಟ್ಟಕಡೆಯ ಪ್ರಪಂಚದ ಹುಲಿಗಳ ಅತಿದೊಡ್ಡ ಅಭೇದ್ಯ ನೆಲೆಯನ್ನು ಅಳಿಸಿಹಾಕಿ ಹಾಕಬಹುದು.
B.ಸುಂದರ್ ಬನ್ ನ 10,000 ಚದರ ಕಿಲೋಮೀಟರ್ ಗಳ ಚೌಗು ಪ್ರದೇಶಗಳು ಬಾಂಗ್ಲಾದೇಶ್ ಮತ್ತು ಭಾರತದಲ್ಲಿದ್ದು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳ ನೆಲೆಯಾಗಿರುತ್ತದೆ ಮತ್ತು ಅದು ಬಂಗಾಳ ಹುಲಿಯು ಸೇರಿದಂತೆ ಅನೇಕ ನೂರು ಪ್ರಾಣಿ ಪ್ರಭೇದಗಳನ್ನು ಬೆಂಬಲಿಸುವ ಸಮೃದ್ದ ಪರಿಸರ ವ್ಯವಸ್ಥೆಯಾಗಿದೆ.
C. 5,00,000 ಭೂಪ್ರದೇಶ ಪ್ರಭೇದಗಳಲ್ಲಿ ಬೆಕ್ಕು ಸಹ ಒಂದಾಗಿದ್ದು, ಅವುಗಳ ನೈಸರ್ಗಿಕ ಆವಾಸ ಸ್ಥಾನಗಳಿಗೆ ಬೆದರಿಕೆ ಇರುವುದರಿಂದ ಬದುಕುಳಿಯುವ ಪ್ರಶ್ನೆಯಿದೆ.
ಈ ಪೈಕಿ ಯಾವ ಹೇಳಿಕೆಯು/ ಗಳು ಸರಿ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

57 / 100

57) ಈ ಕೆಳಗಿನವುಗಳಲ್ಲಿ ಯಾವುದು ಭಾರತೀಯ ಸಂವಿಧಾಣದ “ವಿನೂತನ ಲಕ್ಷಣ”ವೆಂದು ವಿವರಿಸಲ್ಪಟ್ಟಿದೆ?

58 / 100

58) ಸಿಂಧೂ ಕಣಿವೆ ನಗರಗಳು ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳಿಂದ ಚಿನ್ನವನ್ನು ಪಡೆಯುತ್ತಿದ್ದವು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದವರು?

59 / 100

59) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
A.ಅಂತ್ರಸೈಟ್ ಗಡುಸಾದ ಕಲ್ಲಿದ್ದಲು
B.ಬಿಟುಮಿನಸ್ ಅನ್ನು ಲೋಹೋದ್ಧರಣಕ್ಕಾಗಿ ಬಳಸುವ ಅತ್ಯಂತ ಜನಪ್ರಿಯ ಕಲ್ಲಿದ್ದಲು.
C.ಬಿಟುಮಿನಸ್ ಅನ್ನು ಮೆದುಕಲ್ಲಿದ್ದಲು ಎಂತಲೂ ಕರೆಯಲಾಗುವುದು.
D.ಕೋಕ್ಅನ್ನು ಬಿಟುಮಿನಸ್ ನಿಂದ ಸಿದ್ಧಪಡಿಸಲಾಗುವುದು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

60 / 100

60) ಭಾರತದ ಯಾವ ಜೀವಗೋಳ ಮೀಸಲು ಪ್ರದೇಶವು ಯುನೆಸ್ಕೋ ನಾಮಾಂಕಿತವಾದ ಜೀವಗೋಳ ಮೀಸಲು ಪ್ರದೇಶದ ವಿಶ್ವ ಜಾಲತಾಣದಲ್ಲಿ ಭಾರತದಿಂದ 11ನೇ ಜೀವಗೋಳ ಮೀಸಲು ಪ್ರದೇಶವಾಗಿ ಸೇರ್ಪಡೆಯಾಗಿದೆ?

61 / 100

61) ಭದ್ರತೆ (ಸೆಕ್ಯೂರಿಟಿ)ಯನ್ನು ಹಲವಾರು ಬಾರಿ ಮಾರಬಲ್ಲ ಬಂಡವಾಳ ಮಾರುಕಟ್ಟೆಯು_____

62 / 100

62) ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ?

63 / 100

63) 2020-21ನೇ ಕೇಂದ್ರ ಮುಂಗಡ ಪತ್ರದಲ್ಲಿ ಆರೋಗ್ಯ ಸುರಕ್ಷತಾ ವಲಯಕ್ಕೆ ನಿಗದಿ ಮಾಡಿರುವ ಹಣ

64 / 100

64) ಕರ್ನಾಟಕದ ಸುಪ್ರಸಿದ್ಧ ಅಗ್ರಹಾರಗಳು_____

65 / 100

65) ಈ ಕೆಳಗಿನವುಗಳಲ್ಲಿ ಯಾವುದು 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಅತ್ಯಧಿಕ ಜನಸಾಂದ್ರತೆಯನ್ನು ಹೊಂದಿದೆ.

66 / 100

66) ಇತ್ತೀಚೆಗೆ ಸುದ್ದಿಯಲ್ಲಿದ್ದ ಕೆಳಗಿನ ಸಮಿತಿಗಳು ಮತ್ತು ಅವುಗಳ ಆಜ್ಞೆಗಳನ್ನು ಪರಿಗಣಿಸಿ: ಸಮಿತಿ
A. ಯು. ಕೆ. ಸಿನ್ಹಾ ನಿರ್ಧಾರ – ಸೆಬಿಯಲ್ಲಿ ಕಾಯ್ದಿರಿಸಿದ ಹೆಚ್ಚಿನ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದು
B. ನಂದನ್ ನೀಲೇಕಣಿ – ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು
C. ಬಿಮಲ್ ಜಲನ್ – ಆರ್ಥಿಕ ಬಂಡವಾಳ ಚೌಕಟ್ಟು ಮೇಲಿನವುಗಳಲ್ಲಿ ಯಾವುದೇ ಸರಿಯಾಗಿ ಹೊಂದಿಕೆಯಾಗುತ್ತದೆ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

67 / 100

67) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು_____ರಂದು ಸ್ಥಾಪಿಸಲಾಯಿತು.

68 / 100

68) ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯು______ಸಂಬಂಧಿಸಿದೆ.

69 / 100

69) ಇತ್ತೀಚೆಗೆ ಕೇಂದ್ರ ಸರ್ಕಾರವು ಸಿಂಡಿಕೇಟ್ ಬ್ಯಾಂಕ್ ನ್ನು ಕೆನರಾ ಬ್ಯಾಂಕಿನೊಂದಿಗೆ ಮತ್ತು ಕಾರ್ಪೊರೇಶನ್ ಬ್ಯಾಂಕನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವಿಕೆಯನ್ನು ಪ್ರಕಟಿಸಿತು. ಈ ಹಿನ್ನೆಲೆಯಲ್ಲಿ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ?

70 / 100

70) ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆಯು ಈಶಾನ್ಯ ಸಂಕ್ರಮಣ ವಲಯದಲ್ಲಿ ಸ್ಥಿತವಾಗಿದೆ?

71 / 100

71) ಸ್ವೀಡಿಷ್ ನ ಗ್ರೇಟಾ ಥನ್ ಬರ್ಗ್ ಎಂಬ ಯುವತಿಯು ಹವಾಮಾನ ಬದಲಾವಣೆ ವಿರುದ್ಧದ ಚಳುವಳಿಯಲ್ಲಿ ತೊಡಗಿದ್ದು, ಈ ಕೆಳಗಿನ ಯಾವ ಕಾರಣಗಳಿಗಾಗಿ 2019ರ ಮಧ್ಯೆ ಸುದ್ದಿಯಲ್ಲಿದ್ದರು.

72 / 100

72) ಸಕ್ತ ಶಕದ (ಕ್ರಿಸ್ತ ಶಕ) ಪೂರ್ವ ಶತಾಬ್ದಿಗಳ ಅವಧಿಯಲ್ಲಿ ಇಂಡೋ-ರೋಮನ್ ವ್ಯಾಪಾರವು, ಈ ಕೆಳಗಿನ ಯಾವ ಬಂಧುಗಳೊಂದಿಗೆ ಸಂಬಂಧಿಸಿತ್ತು?
A.ಬರೂಚ್
B.ಅರಿಕಮೇಡು
C.ಮಝಿರೀಸ್
D.ತಮ್ಲಕ್
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

73 / 100

73)

ಇತ್ತೀಚೆಗೆ ಉದ್ಘಾಟಿತವಾದ ದೀಫ್ಫೋ ಕೌರ್ ಸೇತುವೆಯು ಕೆಳಗಿನ ಯಾವ ಎರಡು ಕಣಿವೆಗಳನ್ನು ಸಂಪರ್ಕಿಸುತ್ತದೆ?

74 / 100

74) ಅಲಹಾಬಾದ್ ಸ್ತಂಭಶಾಸನವು ಸಮುದ್ರಗುಪ್ತನ ದಿಗ್ವಿಜಯಗಳ ಹೆಸರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
A.ಅವನು ಕಾಮರೂಪ, ಸಮತಾಟ ಮುಂತಾದ ಗಡಿರಾಜರುಗಳು ವಿನಯಪೂರ್ವಕವಾಗಿ ಗೌರವ ಸಲ್ಲಿಸಿ, ಕಪ್ಪುಕಾಣಿಕೆಗಳನ್ನು ಅವನಿಗೆ ನೀಡುವಂತೆ ಮಾಡಿದನು.
B.ಶಕರನ್ನು ಮತ್ತು ಮರುಂಡರನ್ನು ಯುದ್ಧದಿಂದ ಹೊರಹಾಕಿದನು.
C.ಪಾಲಕ್ಯ, ಕೊಟ್ಟೂರ ಹಾಗೂ ಅವಮುಕ್ತದ ರಾಜರನ್ನು ಸೋಲಿಸಿ, ಸೆರೆ ಹಿಡಿದು ನಂತರ ಬಿಡುಗಡೆ ಮಾಡಿದನು.
D.ಯೌಧೇಯ, ಮಾದ್ರಕ ಮತ್ತು ಮಾಳ್ವರವರನ್ನು ನಿರ್ಮೂಲನೆ ಮಾಡಿದನು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

75 / 100

75) ಜೈಡ್ (Zaid) ಋತುಮಾನದಲ್ಲಿ ಬೆಳೆಯುವ ಒಂದು ಬೆಳೆ______

76 / 100

76) ಉದಾರವಾದಿ ರಾಜಕೀಯ ಪಕ್ಷಗಳ ಗುರಿ______ಆಗಿರುತ್ತದೆ.

77 / 100

77) ಕೆಳಕಂಡವುಗಳಲ್ಲಿ ಯಾವುದು ತೆರಿಗೆಯೇತರ ಆದಾಯವಲ್ಲ?

78 / 100

78) ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ಇತ್ತೀಚೆಗೆ ಯಾವ ಸಚಿವಾಲಯವು ಘೋಷಿಸಿತು?

79 / 100

79) ಈ ಕೆಳಗಿನವುಗಳಲ್ಲಿ ಯಾವವು ಇಂಡೋಗ್ರೀಕ್ ಮತ್ತು ಕುಶಾನ ದೊರೆಗಳು ಹೊರಡಿಸಿದ ನಾಣ್ಯಗಳಲ್ಲಿ ಸಾಮಾನ್ಯವಾದ ಅಂಶಗಳಾಗಿವೆ?
A.ಗ್ರೀಕ್ ಮತ್ತು ಭಾರತೀಯ ದೇವತೆಗಳ ಪ್ರತಿಮೆಗಳು
B.ದ್ವೈ – ಭಾಷಿಕ ನಾಣ್ಯಗಳು
C.ಚಿನ್ನ ಮತ್ತು ತಾಮ್ರದ ಬಳಕೆ
D.ರಾಜರ ಚಿತ್ರಗಳು / ರಾಜರ ಪ್ರತಿಮಾ ಶಿಲ್ಪಗಳು
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

80 / 100

80) ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಹಲವು ವಿರಳ ಖನಿಜಗಳ ಹೇರಳ ನಿಕ್ಷೇಪಗಳಿಗೆ ನಿರ್ದಿಷ್ಟವಾಗಿ ಖ್ಯಾತವಾಗಿದೆ?

81 / 100

81) ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2019ರಲ್ಲಿ ವಲಸೆ ಮಸೂದೆಯನ್ನು ಪ್ರಸ್ತಾಪಿಸಿದ್ದು ಇದು ಪ್ರಚಲಿತದಲ್ಲಿರುವ ಈ ಕೆಳಗಿನ ಯಾವ ಕಾಯ್ದೆಯನ್ನು ಬದಲಿಸುವುದು .

82 / 100

82) ಭಾರತದ ಅಟಾರ್ನಿ ಜನರಲ್ ರನ್ನು ಯಾರು ನೇಮಿಸುತ್ತಾರೆ?

83 / 100

83) ಜಿ. ಎನ್. ಪಿ. ಯು ಅಳೆಯುವುದು_____

84 / 100

84) ಭಾರತೀಯ ನೌಕಾಪಡೆ ನಿಶ್ಚಿತಗೊಳಿಸಿದ ವಿಂಗ್ ಡಾರ್ನಿಯರ್ ಕಣ್ಗಾವಲು ವಾಯುನೌಕೆಯನ್ನು ಹಾರಿಸಲು ಕೊಚ್ಚಿಯಲ್ಲಿ ನೌಕಾ ಕಾರ್ಯಾಚರಣೆಗಳಿಗೆ ಇತ್ತೀಚೆಗೆ ಸೇರಿದ ಭಾರತೀಯ ನೌಕಾದಳದ ಪ್ರಥಮ ಮಹಿಳಾ ಪೈಲೆಟ್_____

85 / 100

85) ಹಿಂದೂ ಪ್ರತಿಮಾಶಾಸ್ತ್ರದ ಪ್ರಕಾರ “ಚತುರ್ ವಿಂಶತಿ ಮೂರ್ತಿ” ಎಂಬ ಪದವು ಈ ಕೆಳಗಿನ ಯಾವ ಹೇಳಿಕೆಯನ್ನು ಸೂಚಿಸುತ್ತದೆ.

86 / 100

86) ಜಲಿನ್ಸ್ ಕಿರವರಿಂದ ಮುಂದಿರಿಸಲ್ಪಟ್ಟ ವಲಸೆ ಸಂಕ್ರಮಣ ಸಿದ್ಧಾಂತವು (ದಿ ಮೈಗ್ರೇಶನ್ ಟ್ರಾನ್ಸಿಶನ್ ಥಿಯರಿ) _____ ಆಧಾರದ ಮೇಲೆ

87 / 100

87) 2020 ನೇ ಹವಾಮಾನ ಅಪಾಯ ಸೂಚ್ಯಂಕದಲ್ಲಿ ಭಾರತವು _______ಸ್ಥಾನದಲ್ಲಿದೆ.

88 / 100

88) ಭಾರತೀಯ ಸಂವಿಧಾನವನ್ನು ಅರೆ ಒಕ್ಕೂಟ ಎಂದು ವರ್ಣಿಸಿದವರು ಯಾರು ?

89 / 100

89) ಕೆಲಸ ಮಾಡಲು ಸಮರ್ಥವಾಗಿರುವ ಮತ್ತು ಬಯಸುವ ಎಲ್ಲರಿಗೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವಾಗ ಉತ್ಪಾದಕ ಸಾಮರ್ಥ್ಯದ ಅಸಮರ್ಪಕತೆಯೊಂದಿಗೆ ಸಂಬಂಧವುಳ್ಳ ನಿರುದ್ಯೋಗವು ______

90 / 100

90) ನಿರ್ಭಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರು “ಶಿಕ್ಷೆಯೆಂದರೆ ಮರಣದಂಡನೆ ಶಿಕ್ಷೆ” ಎಂಬ ಸಂವಿಧಾನಾತ್ಮಕ ಉಪಬಂಧವನ್ನು ಉಪಯೋಗಿಸಿ ಸಂವಿಧಾನದ ಯಾವ ಅನುಚ್ಚೇದದ ಅನುಸಾರವಾಗಿ ತಿರಸ್ಕರಿಸಿದರು?

91 / 100

91) ಗಾಲಾಪಗೋಸ್ ದ್ವೀಪಗಳಲ್ಲಿ ಯಾವ ದೇಶವೂ ಇತ್ತೀಚೆಗೆ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ?

92 / 100

92) ಭಾರತೀಯ ನಾಣ್ಯಶಾಸ್ತ್ರ ಇತಿಹಾಸದಲ್ಲಿ, ಪಂಚ್ ಗುರುತಿನ ನಾಣ್ಯಗಳಿಗೆ (ಪಂಚ್ ಮಾರ್ಕ್ಡ್ ಕಾಯಿನ್ಸ್ PMS) ವಿಶಿಷ್ಟ ಸ್ಥಾನವಿದೆ. ಇದಕ್ಕೆ ಅನ್ವಯಿಸುವಂತೆ ಕೆಳಗಿನ ಯಾವ ಹೇಳಿಕೆಗಳು ಸತ್ಯ.
A.ಅವು ಭಾರತದ ಅತ್ಯಂತ ಪ್ರಾಚೀನ ನಾಣ್ಯಗಳು.
B.ಅವು ದಕ್ಷಿಣ ಭಾರತದಲ್ಲಿ ಚಲಾವಣೆಯಲ್ಲಿ ಇರಲಿಲ್ಲ.
C.ನಾವು ಈ ನಾಣ್ಯಗಳು ಒಂದು ಅಥವಾ ಎರಡು ಮಗ್ಗಲುಗಳಲ್ಲೂ ಚಿಹ್ನೆಗಳನ್ನು ಗುರುತಿಸಬಹುದು.
D.ಈ ನಾಣ್ಯಗಳು ಬೆಳ್ಳಿಯಲ್ಲಿ ಮಾತ್ರ ದೊರೆಯುತ್ತವೆ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

93 / 100

93)

ನದಿ, ಮಂಜುಗಡ್ಡೆ ಅಥವಾ ಭೂಮಿಯ ಮೇಲ್ಭಾಗದಲ್ಲಿ ಘನೀಕರಿಸುವ / ಹೆಪ್ಪುಗಟ್ಟಿದ ನೀರಿನ ಪದರವನ್ನು_______ಎಂದು ಕರೆಯಲಾಗುತ್ತದೆ.

94 / 100

94) ಇಥಿಯೋಪಿಯ ದೇಶವು ಇತ್ತೀಚೆಗೆ ಉಡಾವಣೆ ಮಾಡಿದ ಪ್ರಥಮ ಉಪಗ್ರಹ ಹೆಸರು

95 / 100

95) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
A.ಕಾರ್ಪೊರೇಷನ್ ತೆರಿಗೆಯನ್ನು ನೋಂದಾಯಿತ ಮತ್ತು ನೋಂದಾಯಿಸದ ಎರಡೂ ಕಂಪನಿಗಳು ಮತ್ತು ನಿಗಮಗಳು (ಕಾರ್ಪೊರೇಷನ್) ಆದಾಯದ ಮೇಲೆ ವಿಧಿಸಲಾಗುತ್ತದೆ.
B.ಕಾರ್ಪೊರೇಷನ್ ತೆರಿಗೆಯನ್ನು ವ್ಯಕ್ತಿಗಳು ಮತ್ತು ಹಿಂದು ಅವಿಭಕ್ತ ಕುಟುಂಬಗಳ ಆದಾಯದ ಮೇಲೆ ವಿಧಿಸಲಾಗುತ್ತದೆ.
C.ಕಾರ್ಪೊರೇಷನ್ ತೆರಿಗೆಯನ್ನು ಕೇವಲ ನೊಂದಾಯಿತ ಕಂಪನಿಗಳು ಮತ್ತು ನಿಗಮಗಳು ಆದಾಯದ ಮೇಲೆ ಮಾತ್ರವೇ ವಿಧಿಸಲಾಗುತ್ತದೆ.
ಈ ಪೈಕಿ ಯಾವ ಹೇಳಿಕೆಯು/ ಗಳು ಸರಿ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

96 / 100

96) ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾಪನಕ್ಕೆ (ರಾ.ವಿ.ಪ್ರ) ಈ ಕೆಳಗಿನವರಲ್ಲಿ ಯಾರು ಇತ್ತೀಚೆಗೆ ನಿರ್ದೇಶಕರಾಗಿ ನೇಮಕವಾಗಿದ್ದಾರೆ ?

97 / 100

97) ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯ/ ಗಳು ನಯನಾರ್ ಗಳಿಗೆ ಸಂಬಂಧಿಸಿದಂತೆ ಸರಿಯಾಗಿವೆ?
A.ಅವರು ಸಂಗಮ ಕವಿಗಳಾಗಿದ್ದವರು
B.ಅವರು ಶೈವ ಸಂತರಾಗಿದ್ದರು.
C.ಅವರು ಭಕ್ತಿ ಕಾವ್ಯ ರಚಿಸಿದರು.
D.ಪುರಾತನರು ಎಂದು ಕರೆಯಲ್ಪಡುವ, ಅವರು 64 ಸಂಖ್ಯೆಯಲ್ಲಿದ್ದರು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

98 / 100

98) ಕೇಮ್ ಟೆರ್ರೇಸಸ್——ನಿಕ್ಷೇಪ/ಸಂಚಯನದಿಂದಾಗುತ್ತದೆ.

99 / 100

99) ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶವು ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಬೋಧನೆಗಳ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ?

100 / 100

100) ಪಟ್ಟಿ-I ಮತ್ತು ಪಟ್ಟಿ-II (ರಾಜ್ಯ)ಗಳನ್ನು ಹೊಂದಿಸಿ:

A.ಸ್ಟಾಂಪ್ ಸುಂಕಗಳು ಮತ್ತು ವೈದ್ಯಕೀಯ ತೆರಿಗೆ

I.ಕೇಂದ್ರ ಸರ್ಕಾರದಿಂದ ವಿಧಿಸಲಾದ ತೆರಿಗೆಯಾದರೆ ರಾಜ್ಯ ಸರ್ಕಾರದಿಂದ ಸಂಗ್ರಹಿಸಿ ವೆಚ್ಚ ಮಾಡುವುದು

B.ಕೃಷಿ ಭೂಮಿಯನ್ನು ಹೊರತುಪಡಿಸಿ ಉಳಿದ ಆಸ್ತಿಯ ಮೇಲಿನ

II.ಕೇಂದ್ರ ಸರ್ಕಾರದಿಂದ ವಿಧಿಸಲಾದ ಮತ್ತು ಸಂಗ್ರಹಿಸಲಾದ ತೆರಿಗೆಗಳು ಆದರೆ ರಾಜ್ಯಗಳಿಗೆ ಹಂಚಿಕೆ ಉತ್ತರಾಧಿಕಾರತ್ವದ ಮೇಲಿನ ತೆರಿಗೆ ಮಾಡಲಾದ ತೆರಿಗೆಗಳು

C.ಕಾರ್ಪೊರೇಷನ್ ತೆರಿಗೆ ಮತ್ತು ಕೃಷಿ ವರಮಾನದ ಮೇಲೆ ತೆರಿಗೆ

III.ಕೇಂದ್ರ ಸರ್ಕಾರದಿಂದ ವಿಧಿಸಲಾದ ಮತ್ತು ಸಂಗ್ರಹಿಸಲಾದ ತೆರಿಗೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಇವುಗಳನ್ನು ಹೊರತುಪಡಿಸಿ ಇತರೆ ಆದಾಯದ ಮೇಲಿನ ತೆರಿಗೆ ಸರ್ಕಾರಗಳ ನಡುವೆ ಹಂಚಿಕೆ ಮಾಡಿರುವುದು

D.ವೈದ್ಯಕೀಯ ಮತ್ತು ಶೌಚಾಲಯ ಸಿದ್ಧಪಡಿಸುವಿಕೆಗಳನ್ನು

IV.ಕೇಂದ್ರ ಸರ್ಕಾರದಿಂದ ವಿಧಿಸಲಾದ ಮತ್ತು ಸಂಗ್ರಹಿಸಲ್ಪಟ್ಟ ತೆರಿಗೆಗಳು ಆದರೆ ಅವುಗಳನ್ನು ಕೇಂದ್ರ ಹೊರತುಪಡಿಸಿ ಇನ್ನಿತರ ಬಾಬ್ತುಗಳ ಮೇಲೆ ಉತ್ಪಾದನಾ ಮತ್ತುರಾಜ್ಯ ಸರಕಾರಗಳ ನಡುವೆ ಹಂಚಿಕೆ ಮಾಡಬಹುದಾದ ತೆರಿಗೆಗಳು ತೆರಿಗೆ (Excise Duty)

ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

Your score is

Leave a Comment