History Quiz in Kannada-3

History Quiz in Kannada-3
History Quiz in Kannada-3

History Quiz in Kannada-3 History MCQ Quiz in Kannada-3

History Quiz in Kannada-3

1 / 10

1) 1857ರ ದಂಗೆಯ ಕಾರಣಗಳ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಪ್ರಾಣಿಗಳ ಕೊಬ್ಬಿನಿಂದ ಸವರಲ್ಪಟ್ಟ ಸಿಡಿಮದ್ದಿನೊಂದಿಗೆ (ಕಾರ್ಟ್ರಿಡ್ಜ್) ಯೆನ್ ಫಿಲ್ಡ್ ಬಂದೂಕಿನ ಪರಿಚಯ

2) ಡಾಕ್ಟಿನ್‌ ಆಫ್ ಲ್ಯಾಪ್ಸ್ ಕಾಯ್ದೆಯ ಪರಿಚಯ

ಕೊಟ್ಟಿರುವ ಹೇಳಿಕೆಗಳಿಂದ ಸರಿಯಾದುದನ್ನು ಆರಿಸಿ.

2 / 10

2) ಕೆಳಗಿನವುಗಳಲ್ಲಿ ಯಾವುದು ಕೃತಕ ನೌಕಾನೆಲೆಯನ್ನು ಹೊಂದಿರುವ ಏಕೈಕ ಭಾರತೀಯ ಕಣಿವೆ ನಾಗರಿಕತೆಯ ತಾಣವಾಗಿದೆ

3 / 10

3) ಗುರುಗ್ರಂಥ ಸಾಹಿಬ್‌ನ ಮೊದಲ ನಿರೂಪಣೆಯಾದ ಆದಿಗ್ರಂಥವನ್ನು ಸಂಕಲಿಸಿದವರು ಯಾರು

4 / 10

4) ಯಾವ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1856 ರ ವಿಧವಾಪುನರ್‌ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು

5 / 10

5) ಯಾವ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಅಂಗೀಕರಿಸಲಾಯಿತು

6 / 10

6) ರಾಜ ಅಶೋಕನ ಪ್ರಮುಖ ಶಾಸನಗಳಲ್ಲಿ ಯಾವುದು, ಕಳಿಂಗದ ಮೇಲಿನ ವಿಜಯದ ಮಾಹಿತಿ ನೀಡುತ್ತದೆ

7 / 10

7) ಬಿಹಾರದಿಂದ ಸಿಪಾಯಿ ದಂಗೆಯನ್ನು ಮುನ್ನಡೆಸಿದವರು ಯಾರು

8 / 10

8) ಕೆಳಗಿನ ಸತ್ಯಾಗ್ರಹಗಳನ್ನು ಕ್ರಮವಾಗಿ ಬರೆಯಿರಿ

1. ಅಹಮದಾಬಾದ್ ಸತ್ಯಾಗ್ರಹ

2. ಚಂಪರಣ್ ಸತ್ಯಾಗ್ರಹ

3. ರೌಲಟ್ ಸತ್ಯಾಗ್ರಹ

ಸರಿಯಾದ ಉತ್ತರವನ್ನು ಆರಿಸಿ

9 / 10

9) “ವೇದಗಳಿಗೆ ಹಿಂತಿರುಗಿ” ಈ ಕರೆಯನ್ನು ಯಾರು ನೀಡಿದರು

10 / 10

10) ಯಾವುದರ ನಂತರ ಮದ್ರಾಸ್ ಒಪ್ಪಂದ ಕ್ಕೆ ಸಹಿ ಹಾಕಲಾಯಿತು

Your score is

Leave a Comment