History Quiz in Kannada-1

History Quiz in Kannada
History Quiz in Kannada

History Quiz in Kannada-1 KAS, PSI, PC, SDA, FDA, PDO, IAS, RRB, SSC, TET ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಇತಿಹಾಸ MCQ ಕ್ವಿಜ್ -1

History Quiz in Kannada-1

1 / 10

1) ಈ ಕೆಳಕಂಡ ಪ್ರದೇಶದಲ್ಲಿರುವ ಶಾಸನಗಳು ಚೋಳರ ಕಾಲದಲ್ಲಿದ್ದಂತಹ ಗ್ರಾಮಾಡಳಿತದ ವಿವರಗಳನ್ನು ಒದಗಿಸುತ್ತವೆ

2 / 10

2) ಸೂರತ್‌ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊದಲ ಮೋಘಲ್ ಚಕ್ರವರ್ತಿ

3 / 10

3) ಒಬ್ಬ ಸ್ವತಂತ್ರ ರಾಜನೆಂದು ಶಿವಾಜಿಗೆ ಕಿರೀಟಧಾರಣೆ ಎಲ್ಲಿ ನಡೆಯಿತು

4 / 10

4) ಕ್ರಿಸ್ತ ಪೂರ್ವ ಮೊದಲನೆಯ ಸಹಸ್ರಮಾನದ ಮಧ್ಯಕಾಲದಲ್ಲಿ ಜಾತಕ ಕಥೆಗಳು ರಚಿತವಾದವು. ಅವು ರಚಿತವಾದ ಭಾಷೆ

5 / 10

5) ಭಾರತದ ರಾಷ್ಟ್ರಗೀತೆಯಾಗಿದ್ದ ಒಂದೇ ಮಾತರಂ ಯಾವ ಕಾದಂಬರಿಯಲ್ಲಿದೆ

6 / 10

6) ತನ್ನ ಸಾಮ್ರಾಜ್ಯದಲ್ಲಿ ತಂಬಾಕನ್ನು ನಿಷೇಧಿಸಿದ ಮೊಘಲ್ ಚಕ್ರವರ್ತಿ ಯಾರು

7 / 10

7) ವಿಜಯ ನಗರ ಸಾಮ್ರಾಜ್ಯ ಇದ್ದದ್ದು

8 / 10

8) ಈ ಕೆಳಗೆ ಸೂಚಿಸಿರುವ ಯಾವ ವೈಸರಾಯ ಭಾರತದ ಅಧಿಪತಿಯಾಗಿ ವಿಕ್ಟೋರಿಯಾ ರಾಣಿಯನ್ನು ಗುರಿತಿಸಲು 1877 ರಲ್ಲಿ ಒಂದು ದರ್ಬಾರ ಅನ್ನು ಏರ್ಪಡಿಸಿದ್ದರು

9 / 10

9) ಲಕ್ನೋ ಮತ್ತು ಬರೇಲಿಯಲ್ಲಿ 1857 ರ ದಂಗೆಯನ್ನು ಯಾವ ಬ್ರಿಟಿಷ್‌ ಅಧಿಕಾರಿ ಹತ್ತಿಕ್ಕಿದರು

10 / 10

10) ಬ್ರಿಟಿಷ್ ಕಂಪನಿಗಳಿಗೆ ಯಾವ ಯುದ್ಧ ಭೂ ತೆರಿಗೆಯನ್ನು ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿತು

Your score is

2 thoughts on “History Quiz in Kannada-1”

Leave a Comment