GK Quiz in Kannada-8 GK ಕ್ವಿಜ್–8

GK Quiz in Kannada-8
GK Quiz in Kannada-8

GK Quiz in Kannada-8 GK ಕ್ವಿಜ್–8 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-8

1 / 10

1) ಧ್ವನಿಯ ವೈಶಾಲ್ಯವನ್ನು (amplitude of sound) ಅಳೆಯುವ ಘಟಕ

2 / 10

2) ಪೊಲೀಸ್ ಚಾಲನ ಮತ್ತು ನಿರ್ವಹಣೆ ಶಾಲೆಯಲ್ಲಿದೆ (Police driving and maintenance school)

3 / 10

3) ಈ ಕೆಳಗಿನ ಯಾವ ರಾಜವಂಶವು ಪಟ್ಟದಕಲ್ಲು ಮತ್ತು ಐಹೊಳೆಯಲ್ಲಿ ದೇವಾಲಯಗಳನ್ನು ನಿರ್ಮಿಸಿದೆ

4 / 10

4) ಕರ್ನಾಟಕದಲ್ಲಿ ಜೈನಧರ್ಮದ ಹರಡುವಿಕೆಗೆ ಯಾರು ಕಾರಣ ಎಂದು ಪರಿಗಣಿಸಲಾಗಿದೆ

5 / 10

5) ಪ್ರದೇಶವಾರು ಭಾರತದ ದೊಡ್ಡ ರಾಜ್ಯ ಯಾವುದು

6 / 10

6) ಭಯೋತ್ಪಾದನೆ / ಭಯೋತ್ಪಾದಕತೆ ಗೆ ಸಂಬಂಧಿಸಿದ ಅಪರಾಧಗಳ ತನಿಖೆ ನಡೆಸುವ ಉದ್ದೇಶದಿಂದ ಇತ್ತೀಚೆಗೆ ಯಾವ ಏಜೆನ್ಸಿಯನ್ನು ಸ್ಥಾಪಿಸಲಾಗಿತು

7 / 10

7) ಕೈಲಾಸ್ ಉತ್ತರದ ಕಡೆ ಮಾಡಿ ಮುಖಮಾಡಿ ನಿಂತಿದ್ದು, ತನ್ನ ಬಲಕ್ಕೆ ತಿರುಗಿ 23 ಮೀಟರ್ ನಡೆಯುತ್ತಾನೆ. ನಂತರ ಅವನು ತನ್ನ ಎಡಕ್ಕೆ ತಿರುಗಿ 30 ಮೀಟರ್ ನಡೆಯುತ್ತಾನೆ. ನಂತರ ಅವನು ತನ್ನ ಬಲಕ್ಕೆ 25 ಮೀಟರ್ ಚಲಿಸುತ್ತಾನೆ. ನಂತರ ಅವನು ಮತ್ತೆ ತನ್ನ ಬಲಕ್ಕೆ ತಿರುಗಿ 55 ಮೀಟರ್ ನಡೆಯುತ್ತಾನೆ. ಅಂತಿಮವಾಗಿ ಅವನು ಬಲಕ್ಕೆ ತಿರುಗಿ 40 ಮೀಟರ್ ನಡೆಯುತ್ತಾನೆ. ಪ್ರಾರಂಭದ ಹಂತದಿಂದ ಅವನು ಈಗ ಯಾವ ದಿಕ್ಕಿನಲ್ಲಿ ಇದ್ದಾನೆ

8 / 10

8) ರಾಜ್ಯಸಭೆಯಲ್ಲಿ ರಾಜ್ಯದ ಪ್ರತಿನಿಧಿಯನ್ನು ಕೆಳಗಿನ ಯಾವುದರ ಮೂಲಕ ಆಯ್ಕೆ ಮಾಡಲಾಗುತ್ತದೆ

9 / 10

9) ನರೇಂದ್ರನಾಥ ದತ್ತ, ಕೆಳಗಿನ ಯಾರ ಮೂಲ ಹೆಸರು

10 / 10

10) ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಎಂದು ಯಾರನ್ನು ಕರೆಯಲಾಗುತ್ತದೆ

Your score is

Leave a Comment