GK Quiz in Kannada-6 GK ಕ್ವಿಜ್–6

GK Quiz in Kannada-6
GK Quiz in Kannada-6

GK Quiz in Kannada-6 GK ಕ್ವಿಜ್–6 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-6

1 / 10

1) ಯಾವ ಸಮಿತಿಯ ಶಿಫಾರಸ್ಸಿನ ಆಧಾರದ ಮೇರೆಗೆ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ

2 / 10

2) ಲಕ್ಕೋ ಒಪ್ಪಂದ (ಪ್ಯಾಕ್ಟ್) _ _ _ಗಳ ನಡುವೆ ಆಯಿತು

3 / 10

3) ಕೆಳಗಿನ ನಾಯಕರುಗಳಲ್ಲಿ ‘ದ ಇಂಡಿಯನ್ ವಾ‌ರ್ ಆಫ್ ಇಂಡಿಪೆಂಡೆನ್ಸ್’ (ಭಾರತದ ಸ್ವಾತಂತ್ರ್ಯ ಯುದ್ಧ) ಪುಸ್ತಕವನ್ನು ಬರೆದವರು ಯಾರು

4 / 10

4) ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವವರು

5 / 10

5) ಈ ಕೆಳಗಿನ ಬುಡಕಟ್ಟು ಮತ್ತು ರೈತ ಚಳುವಳಿಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ ಬರೆಯಿರಿ

1. ಮುಂಡಾ ದಂಗೆ

2. ಭೀಲ್ ದಂಗೆ

3. ರಾಮೋಸಿ ದಂಗೆ

4. ಕೋಲ್ ದಂಗೆ

6 / 10

6) ಪ್ರೋಟೀನ್‌ನ ಮುಖ್ಯ (ಮೂಲ) ಘಟಕ ಯಾವುದು ?

7 / 10

7) ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು

8 / 10

8) ಭಾರತದಲ್ಲಿ ವಹಾಬಿ ಚಳುವಳಿಯನ್ನು ಯಾರು ಆರಂಭಿಸಿದರು

9 / 10

9) ಬಿಎಸ್‌ಐ ಮತ್ತು ಜೆಡ್‌ಎಸ್‌ಐ ಎಂದರೆ ಏನು

10 / 10

10) ಕೆಳಗಿನವುಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ?

Your score is

Leave a Comment