GK Quiz in Kannada-5 GK ಕ್ವಿಜ್–5

GK Quiz in Kannada-5
GK Quiz in Kannada-5

GK Quiz in Kannada-5 GK ಕ್ವಿಜ್–5 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-5

1 / 10

1) “ನಡುವಿನ ದಾಳಿಯಲ್ಲಿ ಮನುಷ್ಯ” (ಮ್ಯಾನ್ ಇನ್ ದ ಮಿಡ್ಲ್ ಅಟ್ಯಾಕ್) ಎಂಬುದನ್ನು ಸಾಮಾನ್ಯವಾಗಿ ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ

2 / 10

2) ಲೋಹಗಳನ್ನು ಒಡೆಯದೇ ತಂತಿಯಾಗಿ ಎಳೆದು ಮಾಡುವ ಗುಣಲಕ್ಷಣವನ್ನು _ _ _ ಎಂದು ಕರೆಯಲಾಗುತ್ತದೆ

3 / 10

3) ಬಣ್ಣ ಕುರುಡುತನ (Colour-Blindness)_ _ _ಕೊರತೆಯಿಂದ ಆಗಬಹುದು

4 / 10

4) ನಮ್ಮ ದೇಹದಲ್ಲಿ ಅತಿ ಉದ್ದವಾದ ಮೂಳೆ ಯಾವುದು

5 / 10

5) ಒಂದು ಕುಟುಂಬದಲ್ಲಿ, ಒಂದು ಮಗುವಿಗೆ ತಾಯಿಯಂತೆ ನೀಲಿ ಕಣ್ಣುಗಳು ಮತ್ತು ಮತ್ತೊಂದು ಮಗುವಿಗೆ ತಂದೆಯಂತೆ ಕಂದು ಬಣ್ಣದ ಕೂದಲಿವೆ. ಈ ಘಟನೆಗೆ (ವಿದ್ಯಮಾನ)_ _ _ಕಾರಣವಾಗಿದೆ.

6 / 10

6) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023, ಅನ್ನು ಯಾರು ಜಯಿಸಿದರು ?

7 / 10

7) ತನ್ನದೇ ಆದ ಉಚ್ಛ ನ್ಯಾಯಾಲಯವನ್ನು ” ಹೊಂದಿರುವ ಕೇಂದ್ರಾಡಳಿತ ಪ್ರದೇಶ _ _ _

8 / 10

8) ಭಾರತದಲ್ಲಿ ಮೂಲಭೂತ ಹಕ್ಕುಗಳ ರಕ್ಷಕರು ಯಾರೆಂದು ಪರಿಗಣಿಸಲಾಗುತ್ತದೆ ?

9 / 10

9) ಪಂಚಾಯತ್ ರಾಜ್ ಅನ್ನು ಮೊದಲು ಎಲ್ಲಿ ಸ್ಥಾಪಿಸಲಾಯಿತು

10 / 10

10) ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ

Your score is

Leave a Comment