GK Quiz in Kannada-38 August 2, 2024 by admin GK Quiz in Kannada-38 GK Quiz in Kannada-38 GK MCQ Quiz in Kannada-38 GK Quiz in Kannada-38 1 / 10 1) ತೇಜಸ್ಸು ಎಂಬುದು ಒಂದು A) ಯುದ್ಧ ಟ್ಯಾಂಕ್ B) ಯುದ್ಧನೌಕೆ C) ಯುದ್ಧ ವಿಮಾನ D) ಸೂಪರ್ ಸೋನಿಕ್ ಕ್ರುಸ್ ಮಿಸೈಲ್ 2 / 10 2) ಈ ಕೆಳಗಿನವುಗಳಲ್ಲಿ ಯಾವುದು ಸರಿ ಇಲ್ಲ A) ಆಗುಂಬೆ ಘಾಟ್ – ಉಡುಪಿ ಮತ್ತು ಶಿವಮೊಗ್ಗ B) ಚಾರ್ಮುಡಿ ಘಾಟ್ – ಮಂಗಳೂರು ಮತ್ತು ಚಿಕ್ಕಮಂಗಳೂರು C) ಶಿರಡಿ ಘಾಟ್ – ಹಾಸನ ಮತ್ತು ಬೆಂಗಳೂರು D) ಹುಲಿಕಲ್ ಘಾಟ್ – ಶಿವಮೊಗ್ಗ ಮತ್ತು ತುಮಕೂರು 3 / 10 3) ಒಯಿನೋಲಜಿ ಎಂದರೆ A) ವೈನ್ ತಯಾರಿಕಾ ಅಧ್ಯಯನ B) ಪಶುಗಳ ಸಾಕಾಣಿಕೆ C) ಬೆಳೆಗಳ ಉತ್ಪನ್ನಗಳ ಅಧ್ಯಯನ D) ಮಣ್ಣಿನ ಫಲವತ್ತತೆ ಅಧ್ಯಯನ 4 / 10 4) ಈ ಕೆಳಗಿನವುಗಳಲ್ಲಿ ಯಾವುದು ರಾಷ್ಟ್ರೀಯ ಉದ್ಯಾನವನ A) ಕಾಜಿರಂಗ ರಾಷ್ಟ್ರೀಯ ಉದ್ಯಾನವನ B) ಮಾನಸಾ ರಾಷ್ಟ್ರೀಯ ಉದ್ಯಾನವನ C) ನಂದಾದೇವಿ ರಾಷ್ಟ್ರೀಯ ಉದ್ಯಾನವನ D) ಇವುಗಳಲ್ಲಿ ಎಲ್ಲವೂ 5 / 10 5) ದಾಲ್ ಸರೋವರ ಎಲ್ಲಿದೆ A) ಜಮ್ಮು ಮತ್ತು ಕಾಶ್ಮೀರ B) ಹಿಮಾಚಲ ಪ್ರದೇಶ C) ಉತ್ತರಾಖಂಡ್ D) ಮಣಿಪುರ 6 / 10 6) ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಇರುವುದು ಇವುಗಳ ಮಧ್ಯೆ A) ಕರ್ನಾಟಕ ಮತ್ತು ತಮಿಳುನಾಡು B) ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ C) ಕರ್ನಾಟಕ ಮತ್ತು ಕೇರಳ D) ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ 7 / 10 7) ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (NSE) ಎಲ್ಲಿದೆ A) ದೆಹಲಿ B) ಮುಂಬೈ C) ಬೆಂಗಳೂರು D) ಗಾಂಧಿನಗರ 8 / 10 8) ಈ ಕೆಳಗಿನವುಗಳಲ್ಲಿ ಕೃಷ್ಣ ನದಿಯ ಉಪನದಿ ಯಾವುದು A) ಮಲಪ್ರಭಾ B) ಘಟಪ್ರಭಾ C) ಭೀಮ D) ಇವುಗಳಲ್ಲಿ ಎಲ್ಲವೂ 9 / 10 9) ಉದಯವಾಗಲಿ ಚೆಲುವ ಕನ್ನಡ ನಾಡು ಎಂಬ ಗೀತೆ ಬರೆದವರು ಯಾರು A) R.H ದೇಶಪಾಂಡೆ B) ಹುಯಿಲಗೋಳ ನಾರಾಯಣರಾವ್ C) ಕುವೆಂಪು D) ದ.ರಾ ಬೇಂದ್ರೆ 10 / 10 10) ಕರ್ನಾಟಕದ ಕುಲಪುರೋಹಿತರು ಯಾರು A) ಆಲೂರು ವೆಂಕಟರಾಯರು B) ಹರ್ಡೇಕರ್ ಮಂಜಪ್ಪ C) ಗಂಗಾಧರ್ ದೇಶಪಾಂಡೆ D) ವಿ .ಕೃ. ಗೋಕಾಕ್ Your score is Restart Online Exam