GK Quiz in Kannada-34

GK Quiz in Kannada-34
GK Quiz in Kannada-34

GK Quiz in Kannada-34 GK MCQ Quiz in Kannada-34

GK Quiz in Kannada-34

1 / 10

1) ನೀರ ತೆರಿಗೆಯನ್ನು ಯಾ ಈ ಕೆಳಗಿನ ಯಾವುದರ ಮೇಲೆ ವಿಧಿಸುತ್ತಾರೆ

2 / 10

2) ಶಿವಲಿಂಗನು  ಒಂದು ಟಿವಿಯನ್ನು 5000ರೂ ಕೊಟ್ಟು ಖರೀದಿ ಮಾಡಿ 250ರೂ ವನ್ನು ಅದರ ಸಾಗಾಣಿಕೆಗೆ ಕೊಟ್ಟಿರುತ್ತಾನೆ. ನಂತರ ಶಿವಲಿಂಗನು  ಅದನ್ನು ರೂ 5075ಕ್ಕೆ ಮಾರುತ್ತಾನೆ. ಹಾಗಾದರೆ ಶಿವಲಿಂಗನಿಗೆ ಆದ ಲಾಭ ಅಥವಾ ನಷ್ಟ ಎಷ್ಟು

3 / 10

3) ಬಸ್ಸು, ಸ್ಕೂಟರ್, ಸಾಗಣೆ – ಇವುಗಳ ನಡುವಿನ ಸಂಬಂಧವನ್ನು ಈ ಕೆಳಗಿನ ಯಾವ ವೆನ್ ರೇಖಾಚಿತ್ರವು  ಪ್ರತಿಬಿಂಬಿಸುತ್ತದೆ

gk today

4 / 10

4) ಸ್ವಚ್ಛ ಭಾರತ್ ಮಿಷನ್ ಯಾವ ಅಂಶಗಳನ್ನು ಒಳಗೊಂಡಿದೆ

5 / 10

5) ಯಾವ ಭಾರತೀಯ ಬಂದರು  ಟ್ರಸ್ಟನ್ನು ಶ್ಯಾಮಪ್ರಸಾದ ಮುಖರ್ಜಿ ಪೋಸ್ಟ್ ಎಂದು ಮರುನಾಮಕರಣ ಮಾಡಲಾಗಿದೆ

6 / 10

6) ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟು ಕಟ್ಟಿದ್ದಾರೆ

7 / 10

7) ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸುತ್ತಾರೆ

8 / 10

8) ಇಂಗದಾಳು  ಗ್ರಾಮದ ಗಣಿ ಯಾವ ಜಿಲ್ಲೆಯಲ್ಲಿದೆ

9 / 10

9) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ ಯಾವುದು

10 / 10

10) ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು

Your score is

Leave a Comment