GK Quiz in Kannada-3 GK ಕ್ವಿಜ್–3

GK Quiz in Kannada-3
GK Quiz in Kannada-3

GK Quiz in Kannada-3 GK ಕ್ವಿಜ್–3 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-3

1 / 10

1) ಕರ್ನಾಟಕದ ಯಾವ ಜಿಲ್ಲೆಯು, ರಾಜ್ಯದ ಕಾಲುವೆ ನೀರಾವರಿಯ ಅತಿದೊಡ್ಡ ಪ್ರದೇಶವನ್ನು ಒಳಗೊಂಡಿದೆ

2 / 10

2) ಕೆಳಗಿನವುಗಳಲ್ಲಿ ಯಾವುವು ಹುಲಿ ಯೋಜನೆಗಳು ?

i. ಬಂಡಿಪುರ
ii. ಭದ್ರ
iii. ನಾಗರಹೊಳೆ
iv. అన్సి
V. ಕುದ್ರೆಮುಖ

3 / 10

3) ಕರ್ನಾಟಕದಲ್ಲಿ ಉತ್ತರದಿಂದ ದಕ್ಷಿಣದ ಕ್ರಮದಲ್ಲಿ ಇರುವ ನದಿಗಳ ಸರಿಯಾದ ಕ್ರಮ ಕೆಳಗಿನವುಗಳಲ್ಲಿ ಯಾವುದು

4 / 10

4) ಬಸವ ಸಾಗರ (ನಾರಾಯಣಪುರ ಅಣೆಕಟ್ಟು), ಯಾವ ನದಿಯ ಅಡ್ಡಲಾಗಿ ಕಟ್ಟಲಾಗಿದೆ

5 / 10

5) ತೀಸ್ತಾ ನದಿ ಭಾರತದ ಯಾವ ರಾಜ್ಯದಲ್ಲಿ ಹುಟ್ಟುತ್ತದೆ

6 / 10

6) ಕೆಳಗಿನ ಯಾವ ಜಿಲ್ಲೆಯನ್ನು ತೊಗರಿ ಕಣಜ ಎಂದು ಕರೆಯಲಾಗುತ್ತದೆ

7 / 10

7) ಪಿಹೆಚ್ (pH) ಪ್ರಮಾಣದ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

i. ದ್ರಾವಣದಲ್ಲಿ ಜಲಜನಕ (ಹೈಡೋಜನ್) ಅಯಾನು ಸಾಂದ್ರತೆಯನ್ನು ಅಳೆಯುವ ಮಾಪಕ.

ii. ನಮ್ಮ ದೇಹವು 7.0 ರಿಂದ 7.8 ರ ಪಿಹೆಚ್ (pH) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

iii. ಪಿಹೆಚ್ (pH) ಮೌಲ್ಯ 7 ತಟಸ್ಥ ದ್ರಾವಣ, 14 ಅತ್ಯಂತ ಕ್ಷಾರೀಯ ಮತ್ತು 0 ಅತ್ಯಂತ ಆಮ್ಮಿಯ ದ್ರಾವಣವನ್ನು ಸೂಚಿಸುತ್ತದೆ.

ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ ?

8 / 10

8) ಉಕ್ಕನ್ನು ಕಲಾಯಿ ಮಾಡಲು, ಇವುಗಳಲ್ಲಿ ಯಾವ ಲೋಹವನ್ನು ಬಳಸಲಾಗುತ್ತದೆ

9 / 10

9) ಕೆಳಗಿನ ಯಾವ ಜಿಲ್ಲೆಗಳು ಕೇರಳ ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತವೆ

10 / 10

10) ಕೆಳಗಿನ ಯಾವ ಅನಿಲ ಗ್ರೀನ್ ಹೌಸ್ (ಹಸಿರುಮನೆ) ಅನಿಲ ಅಲ್ಲ

Your score is

Leave a Comment