GK Quiz in Kannada-29

GK Quiz in Kannada-29
GK Quiz in Kannada-29

GK Quiz in Kannada-29 GK MCQ Quiz in Kannada-29

GK Quiz in Kannada-29

1 / 10

1) ಬಹಿಷ್ಕೃತ ಹಿತಕಾರಿಣಿ  ಸಭೆಯನ್ನು ಸ್ಥಾಪಿಸಿದವರು ಯಾರು

2 / 10

2) ಕೆಳಗಿನ ಯಾವ ಹೊಯ್ಸಳ ಅರಸರು ನೊಳಂಬವಾಡಿಗೊಂಡ  ಎಂಬ ಬಿರುದನ್ನು ಹೊಂದಿದ್ದರು

3 / 10

3) ಕೊನೆಯೆರಡು ತೀರ್ಥಂಕರರ ಜೀವನಚರಿತ್ರೆಗಳನ್ನು ಒಳಗೊಂಡಿರುವ ಜೈನ ಪುರಾತನ ಪಠ್ಯಪುಸ್ತಕ ಕಲ್ಪಸೂತ್ರ ವನ್ನು ಬರೆದವರು ಯಾರು

4 / 10

4) ಕೆಳಗಿನ ಯಾವ ನಾಯಕರ ಬಂಧನದ ವಿರುದ್ಧ ಪ್ರತಿಭಟಿಸಲು ಜನರು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಲ್ಲಿ ಜಮಾಯಿಸಿದರು

5 / 10

5) ಸಬ್ಸಿಡಿಯರಿ ಅಲೈಯನ್ಸ್ ಮೂಲಕ ಬ್ರಿಟಿಷರು ಸ್ವಾಧೀನಪಡಿಸಿಕೊಂಡ ಮೊದಲ ಪ್ರಾಂತ್ಯ ಯಾವುದು

6 / 10

6) 1857 ರ ದಂಗೆಯ ಕಾರಣಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ

a. ಪ್ರಾಣಿಗಳ ಕೊಬ್ಬಿನಿಂದ ಸವರಲ್ಪಟ್ಟ  ಸಿಡಿಮದ್ದು ನೊಂದಿಗೆ ಎನ್ಫೀಲ್ಡ್ ಬಂದೂಕಿನ ಪರಿಚಯ

b. ಡಾಕ್ಟ್ರಿನ್ ಆಫ್ ಲ್ಯಾಪ್ಸ್ ಕಾಯ್ದೆಯ  ಪರಿಚಯ

ಕೊಟ್ಟಿರುವ ಹೇಳಿಕೆಗಳಿಂದ ಸರಿಯಾದುದನ್ನು ಆರಿಸಿ

7 / 10

7) ಕೆಳಗಿನವುಗಳಲ್ಲಿ ಯಾವುದು ಕೃತಕ ನೌಕಾನೆಲೆಯನ್ನು ಹೊಂದಿರುವ ಏಕೈಕ ಭಾರತೀಯ ಕಣಿವೆ ನಾಗರಿಕತೆಯ  ತಾಣವಾಗಿದೆ

8 / 10

8) ಗುರು ಗ್ರಂಥ ಸಾಹಿಬ್ ನ ಮೊದಲ ನಿರೂಪಣೆ ಯಾದ ಆದಿ ಗ್ರಂಥವನ್ನು ಸಂಕಲಿಸಿದವರು ಯಾರು

9 / 10

9) ಯಾವುದರ ನಂತರ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು

10 / 10

10) ಯಾವ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1856 ರ  ವಿಧವಾ ಪುನರ್ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು

Your score is

Leave a Comment