GK Quiz in Kannada-21

GK Quiz in Kannada-21
GK Quiz in Kannada-21

GK Quiz in Kannada-21 GK MCQ Quiz in Kannada-21

GK Quiz in Kannada-21

1 / 10

1) NSO ಗ್ರೂಪ್ನಿಂದ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಯಾವ ದೇಶದ್ದು

2 / 10

2) 12 ಗಂಟೆಗಳಲ್ಲಿ ಎಷ್ಟು ಸೆಕೆಂಡ್ ಗಳಿವೆ

3 / 10

3) ಲಕ್ನೋದಲ್ಲಿ 1857 ರ ದಂಗೆಯ ನಾಯಕ ಯಾರು

4 / 10

4) ಯಾವ ರೋಗವನ್ನು ಹ್ಯಾನ್ಸೆನ್  ರೋಗ ಎಂದು ಕರೆಯಲಾಗುತ್ತದೆ

5 / 10

5) 26 ನೇ ಜನವರಿ 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಾಗ ಭಾರತದ ಸಾಂವಿಧಾನಿಕ ಸ್ಥಿತಿ ಹೇಗಿತ್ತು

6 / 10

6) ಆಫ್ರಿಕಾದ ಅತಿ ಎತ್ತರದ ಕಿಲಿಮಂಜರೋ ಪರ್ವತವು  ಯಾವ ದೇಶದಲ್ಲಿದೆ

7 / 10

7) ಹಾವು ದೋಣಿ ಸ್ಪರ್ಧೆಗಳು ಈ ಕೆಳಗಿನ ಯಾವ ಹಬ್ಬಗಳಿಗೆ ಸಂಬಂಧಿಸಿದೆ

8 / 10

8) ಇವುಗಳಲ್ಲಿ ಯಾವುದು ಯಕ್ಷಗಾನದ ಒಂದು ರೂಪ ಅಥವಾ ವಿಧವಾಗಿದೆ

9 / 10

9) ವಿಜಯನಗರ ಸಾಮ್ರಾಜ್ಯವು ಯಾವಾಗ ಸ್ಥಾಪನೆಯಾಯಿತು

10 / 10

10) ಕಿಜಾಡಿ ಉತ್ಖನನದ ಸಮಯದಲ್ಲಿ ಕಂಡುಬಂದ ವಸಾಹತುಗಳು ಸಂಬಂಧಿಸಿರುವುದು

Your score is

Leave a Comment