GK Quiz in Kannada-20 September 18, 2024 by admin Rate this post GK Quiz in Kannada-20 GK Quiz in Kannada-20 GK MCQ Quiz in Kannada-20 GK Quiz in Kannada-20 1 / 10 1) ರಾಮನ್ ಸಂಶೋಧನಾ ಸಂಸ್ಥೆ ಯಲ್ಲಿದೆ A) ಬೆಂಗಳೂರು B) ಚೆನ್ನೈ C) ಮೈಸೂರು D) ಮುಂಬೈ 2 / 10 2) ಪ್ರೊಫೆಸರ್ ಚಿಪ್ ನ ವೇಗವನ್ನು ಯಾವುದರಿಂದ ಅಳೆಯಲಾಗುತ್ತದೆ A) ಬೈಟ್ಸ್ / ಸೆಕೆಂಡ್ B) MBPS C) MHz D) ಬಿಟ್ಸ್ / ಸೆಕೆಂಡ್ 3 / 10 3) ಟೋಕಿಯೋ ಒಲಂಪಿಕ್ಸ್ ನಲ್ಲಿ ರಷ್ಯಾ ದೇಶವು ಯಾವ ಹೆಸರಿನಿಂದ ಭಾಗವಹಿಸಿತು A) ROC B) USSR C) ರಷ್ಯನ್ ಫೆಡರೇಶನ್ D) ಇವುಗಳಲ್ಲಿ ಯಾವುದು ಅಲ್ಲ 4 / 10 4) GDP ಯ ಪೂರ್ಣ ರೂಪವೇನು A) ಗುಡ್ ಫ್ರೆಂಡ್ ಡೊಮೆಸ್ಟಿಕ್ ಪ್ರಾಡಕ್ಟ್ B) ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ C) ಗ್ಲೋಬಲ್ ಡೊಮೆಸ್ಟಿಕ್ ಪ್ರಾಡಕ್ಟ್ D) ಗ್ರಾಸ್ ಡೊಮೆಸ್ಟಿಕ್ ಪ್ರೈಸ್ 5 / 10 5) ವೈಬೋ ಎಂಬುದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು ಇದನ್ನು ಜನಪ್ರಿಯವಾಗಿ ಎಲ್ಲಿ ಬಳಸಲಾಗುತ್ತಿದೆ A) ಚೈನಾ B) ದಕ್ಷಿಣ ಕೊರಿಯಾ C) ಥಾಯ್ಲೆಂಡ್ D) ಜಪಾನ್ 6 / 10 6) ಸುನಾಮಿಗಳು ಇದರಿಂದ ಉಂಟಾಗುವುದಿಲ್ಲ A) ಚಂಡಮಾರುತ B) ಸಮುದ್ರದೊಳಗಿನ ಭೂಕುಸಿತಗಳು C) ಭೂಕಂಪನಗಳು D) ಜ್ವಾಲಾಮುಖಿ ಸ್ಫೋಟಗಳು 7 / 10 7) ನೀಲಗಿರಿ ಬೆಟ್ಟಗಳ ಅತಿ ಎತ್ತರದ ಶಿಖರ A) ದೊಡ್ಡಬೆಟ್ಟ B) ಮುಳ್ಳಯ್ಯನಗಿರಿ C) ಅನೈಮುಡಿ D) ಪುಷ್ಪಗಿರಿ 8 / 10 8) ಆರ್ಸೆನಿಕ್ ಕೆಳಗಿನವುಗಳಲ್ಲಿನ ಯಾವುದರ ವಿಧ A) ಉದಾತ್ತ ಲೋಹ B) ಭಾರವಾದ ಲೋಹ C) ಫೆರ್ರಸ್ ಲೋಹ D) ಲೋಹವಲ್ಲ 9 / 10 9) ಕೆಳಗಿನವುಗಳಲ್ಲಿ ಯಾವುದು ಗ್ರಾಂಡ್ ಸ್ಲ್ಯಾಮ್ ಅಲ್ಲ A) ಆಸ್ಟ್ರೇಲಿಯನ್ ಓಪನ್ B) ಫ್ರೆಂಚ್ ಓಪನ್ C) ಡೇವಿಸ್ ಕಪ್ D) ವಿಂಬಲ್ಡನ್ 10 / 10 10) ಲಿಂಗನಮಕ್ಕಿ ಜಲಾಶಯ ವನ್ನು (ಡ್ಯಾಮ್) ಯಾವ ನದಿಯ ಮೇಲೆ ಕಟ್ಟಲಾಗಿದೆ A) ಭದ್ರಾ B) ತುಂಗ C) ಶರಾವತಿ D) ಕಾಳಿ Your score is Restart Online Exam