GK Quiz in Kannada-2 GK ಕ್ವಿಜ್–2

GK Quiz in Kannada-2
GK Quiz in Kannada-2

GK Quiz in Kannada-2 GK ಕ್ವಿಜ್ – 2 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-2

1 / 10

1) ಕೆಳಗಿನವುಗಳಲ್ಲಿ ಯಾವುದು ಪ್ರಮುಖ ಬಂದರು ಅಲ್ಲ?

2 / 10

2) ಈ ಕೆಳಗಿನ ಯಾವ ತಿದ್ದುಪಡಿಯು ಒಂದೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ (ಗವರ್ನರ್) ರಾಜ್ಯಪಾಲರಾಗಿ ನೇಮಿಸಲು ಅನುವು/ಅನುಕೂಲ ಮಾಡಿಕೊಟ್ಟಿದೆ

3 / 10

3) ಕರಾವಳಿ ಕರ್ನಾಟಕವು ಕೆಳಗಿನ ಯಾವ ನೈಸರ್ಗಿಕ ವಿಕೋಪಗಳಿಂದ ಪ್ರಭಾವಿತವಾಗಿದೆ ?
i. ಪ್ರವಾಹಗಳು
ii. ಚಂಡಮಾರುತಗಳು
iii. ಭೂಕುಸಿತಗಳು
iv. ಸಮುದ್ರ ಸವೆತ

4 / 10

4) ಕೆಳಗಿನ ಯಾವ ಘಾಟ್/ಘಟ್ಟಗಳು ಚಿಕ್ಕಮಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುತ್ತವೆ (ಜೋಡಿಸುತ್ತವೆ) ?

5 / 10

5) ಮೈಸೂರು ರಾಜ್ಯ, ಭದ್ರಾವತಿಯಲ್ಲಿ ‘ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾಮಗಾರಿ’ ಯನ್ನು ಸ್ಥಾಪಿಸಿದ ವರ್ಷ

6 / 10

6) ಕರ್ನಾಟಕದಲ್ಲಿರುವ ಕೆಳಗಿನ ಯಾವ ಬೆಟ್ಟ, ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಒಂದಾಗಿದೆ

7 / 10

7) ಕೆಳಗಿನ ವಿವರಣೆ ಯಾವ ಮಣ್ಣನ್ನು ವಿವರಿಸುತ್ತದೆ ?

ಈ ರೀತಿಯ ಮಣ್ಣನ್ನು ಗ್ರಾನೈಟ್ ಮತ್ತು ರೂಪಾಂತರಿತ ಶಿಲೆ( ಗ್ಲೈ ಸ್)ಯಿಂದ ಪಡೆಯಲಾಗುತ್ತದೆ. ಇದು ಕಬ್ಬಿಣದ ಆಕ್ಸೆಡ್ ಅನ್ನು ಹೊಂದಿದೆ. ಇದು ಕಬ್ಬಿಣ, ಸುಣ್ಣ ಮತ್ತು ಲವಣಗಳಿಂದ ಸಮೃದ್ಧವಾಗಿದೆ, ಆದರೆ ಅಲ್ಪ ಪ್ರಮಾಣದಲ್ಲಿ (ಹೂಮಸ್) ಕೊಳೆತವಸ್ತುಗಳನ್ನು ಹೊಂದಿದ್ದು, ಇದು ಹಗುರ, ತೆಳುವಾದ ಪದರಗಳನ್ನು ಹೊಂದಿದೆ ಮತ್ತು ಹೆಚ್ಚು ಫಲವತ್ತಾಗಿರುವುದಿಲ್ಲ. ಇದರ ತೇವಾಂಶ ಧಾರಣ ಸಾಮರ್ಥ್ಯ ಕಡಿಮೆ.

8 / 10

8) ಗೋಕಾಕ್ ಜಲಪಾತ ಯಾವ ನದಿಯಿಂದ ರಚಿಸಲ್ಪಟ್ಟಿದೆ

9 / 10

9) ಕೂಡಲಸಂಗಮ, ಯಾವ ಎರಡು ನದಿಗಳ ಸಂಗಮ

10 / 10

10) ಕೆಳಗಿನವುಗಳಲ್ಲಿ ಯಾವುದು, ಪಶ್ಚಿಮಕ್ಕೆ ಹರಿಯುವ ನದಿಯಲ್ಲ

Your score is

Leave a Comment