GK Quiz in Kannada-19

GK Quiz in Kannada
GK Quiz in Kannada

GK Quiz in Kannada GK Quiz in Kannada-19

GK Quiz in Kannada-19

1 / 10

1) ಭಾರತೀಯ ಕರಾವಳಿ ಕಾವಲು ಪಡೆ (Indian Coast Guard Academy) ಅಕಾಡೆಮಿಯನ್ನು ಎಲ್ಲಿ ಸ್ಥಾಪಿಸಲಾಗಿದೆ

2 / 10

2) ಇವುಗಳಲ್ಲಿ ಯಾವ ಪಡೆಗಳು ಭಾರತ-ಚೀನಾ ಗಡಿಯನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ

3 / 10

3) ಅಂಬಾರಿ ಸ್ವಪ್ನ ಶ್ರೇಣಿಯು ಏನನ್ನು ಸೂಚಿಸುವುದು

4 / 10

4) ನಮ್ಮ ಸೌರವ್ಯೂಹವು ಇರುವ ಕ್ಷೀರಪಥದ ನಕ್ಷತ್ರಪುಂಜದ ಆಕಾರವೇನು

5 / 10

5) ಭಾರತದಲ್ಲಿನ ಹಣಕಾಸು ನೀತಿಯನ್ನು ಇವರಿಂದ ರೂಪಿಸಲಾಗುತ್ತದೆ

6 / 10

6) ಭಾರತದ ರಾಷ್ಟ್ರಪತಿಯ ದೋಷಾರೋಪಣೆಯ ವಿಧಾನವನ್ನು ಯಾವ ರಾಷ್ಟ್ರದಿಂದ ಅಳವಡಿಸಿಕೊಳ್ಳಲಾಗಿದೆ

7 / 10

7) ವೈಫೈ ಉಪಯೋಗಿಸುವುದು

8 / 10

8) ಕೆಳಗಿನವುಗಳಲ್ಲಿ ಯಾವ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಾಗಿ ಶಾಂತಿಸ್ವರೂಪ್ ಭಟ್ನಾಗರ್ ಬಹುಮಾನ / ಪ್ರಶಸ್ತಿಯನ್ನು ಕೊಡಲಾಗುತ್ತದೆ

9 / 10

9) ಗಾಂಜಾ ಯಾವುದರ ಉತ್ಪತ್ತಿ

10 / 10

10) ಕೆಳಗಿನವರುಗಳಲ್ಲಿ ಯಾರು ಯಾವುದೇ ಸದನದ ಸಂಸತ್ತಿನ ಎರಡು ಸದನಗಳ ಸಭೆಗಳಲ್ಲಿ ಭಾಗವಹಿಸಬಹುದು

Your score is

Leave a Comment