GK Quiz in Kannada-18 September 18, 2024 by admin Rate this post GK Quiz in Kannada GK Quiz in Kannada GK Quiz in Kannada-18 GK Quiz in Kannada-18 1 / 10 1) ಮೃತ ಸಮುದ್ರವು ಯಾವ ಎರಡು ದೇಶಗಳ ನಡುವೆ ಇದೆ? A) ಜೋರ್ಡನ್ ಮತ್ತು ಇಸ್ರೇಲ್ B) ಟರ್ಕಿ ಮತ್ತು ಯುಎಇ C) ಯುಎಇ ಮತ್ತು ಈಜಿಪ್ಟ್ D) ಜೋರ್ಡಾನ್ ಮತ್ತು ಸುಡಾನ್ 2 / 10 2) ಯಾವ ದೇಶವನ್ನು ಇರೋಪಿಯನ್ನರ ಆಟದ ಮೈದಾನ ಎಂದು ಕರೆಯಲಾಗುತ್ತದೆ A) ಆಸ್ಟ್ರೇಲಿಯಾ B) ಇಟಲಿ C) ರಷ್ಯಾ D) ಸ್ವಿಟ್ಜರ್ಲ್ಯಾಂಡ್ 3 / 10 3) ಯಾವ ಖಂಡವು ಅತಿ ಹೆಚ್ಚು ದೇಶಗಳನ್ನು ಒಳಗೊಂಡಿದೆ A) ಏಷ್ಯಾ B) ಉತ್ತರ ಅಮೆರಿಕ C) ಆಫ್ರಿಕಾ D) ದಕ್ಷಿಣ ಅಮೆರಿಕ 4 / 10 4) ಪ್ರಪಂಚದ ಅತಿ ಚಿಕ್ಕ ಸಾಗರ ಯಾವುದು A) ಹಿಂದೂ ಮಹಾಸಾಗರ B) ಪೆಸಿಪಿಕ್ ಸಾಗರ C) ಅಟ್ಲಾಂಟಿಕ್ ಮಹಾಸಾಗರ D) ಆರ್ಕ್ಟಿಕ್ ಸಾಗರ 5 / 10 5) ಯಾರನ್ನು Father Of Indian Space Programme ಎಂದು ಕರೆಯಲಾಗಯುತ್ತದೆ? A) ರಾಕೇಶ್ ಶರ್ಮಾ B) ಅಬ್ದುಲ್ ಕಲಾಂ C) ವಿಕ್ರಮ್ ಸಾರಾಭಾಯ್ D) ಯಾರೂ ಅಲ್ಲ 6 / 10 6) World Red Cross Dayಯನ್ನು ಯಾವಾಗ ಆಚರಿಸಲಾಗುತ್ತದೆ A) 5 ಜೂನ್ B) 17 ಮೇ C) 11 ಮೇ D) 8 ಮೇ 7 / 10 7) ನಿರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು A) ಎ,ಡಿ B) ಬಿ,ಸಿ C) ಡಿ,ಇ D) ಇ,ಕೆ 8 / 10 8) ಯಾರ ಜನ್ಮ ದಿನವನ್ನು “ವಿಶ್ವ ಮಾನವ ದಿನ” ಎಂದು ಆಚರಿಸಲಾಗುತ್ತದೆ A) ಡಾ.ಬಿ.ಆರ್.ಅಂಬೇಡ್ಕರ B) ಕುವೆಂಪು C) ಸರ್.ಎಂ.ವಿಶ್ವೇಶ್ವರಯ್ಯ D) ಡಾ.ಸಿ.ಎನ್.ಆರ್.ರಾವ್ 9 / 10 9) ವಾತಾವರಣದ ಒತ್ತಡವನ್ನು ಅಳೆಯಲು ಯಾವ ಮಾಪನವನ್ನು ಬಳಸಲಾಗುತ್ತದೆ A) ಥರ್ಮಾ ಮೀಟರ್ B) ಎನರ್ಜಿ ಮೀಟರ್ C) ಬ್ಯಾರೊ ಮೀಟರ್ D) ಅನಿಮೋ ಮೀಟರ್ 10 / 10 10) ರಿಸರ್ವ್ ಬ್ಯಾಂಕ್ ಆ ಇಂಡಿಯಾ ರಾಷ್ಟ್ರೀಕೃತವಾದದ್ದು ಯಾವಾಗ A) 1935 B) 1939 C) 1949 D) 1950 Your score is Restart Online Exam