GK Quiz in Kannada-17

GK Quiz in Kannada
GK Quiz in Kannada

GK Quiz in Kannada, GK Quiz in Kannada-17

GK Quiz in Kannada-17

1 / 10

1) ಈ ಕೆಳಗಿನ ಯಾವ ಜೋಡಿ ಸರಿಯಾದ ಹೊಂದಾಣಿಕೆಯಾಗಿಲ್ಲ

2 / 10

2) ಕಲ್ಪನಾ ದತ್ ರವರು ಈ ಕೆಳಕಂಡ ಯಾವ ಘಟನೆಗೆ ಸಂಬಂಧಿಸಿದ್ದಾರೆ ಹಾಗೂ ಘಟನೆಯ ಸೂರ್ಯ ಸೇನ ರವರು ನೇತೃತ್ವ ವಹಿಸುವಂತೆ ಆಯಿತು

3 / 10

3) ರಸ್ತ ಗೊಪ್ತರ ಪತ್ರಿಕೆಯನ್ನು ಈ ಕೆಳಕಂಡವರಲ್ಲಿ ಯಾರು ಪ್ರಾರಂಭಿಸಿದರು

4 / 10

4) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ

5 / 10

5) ಕಿವಿ ಯಾವ ದೇಶದ ರಾಷ್ಟ್ರೀಯ ಪಕ್ಷಿ

6 / 10

6) ಇಂಟರ್ ಪೋಲ್ನ ಕೇಂದ್ರ ಸ್ಥಾನವು ಯಾವ ರಾಷ್ಟ್ರದಲ್ಲಿದೆ

7 / 10

7) ಇಂದಿರಾ ಪಾಯಿಂಟ್ ಎಂದು ಕರೆಯಲಾಗಿರುವ ಸ್ಥಳ ಎಲ್ಲಿದೆ?

8 / 10

8) ಸುಂದರ್‍ಬನ್ಸ್’ ಎಂದು ಇದನ್ನು ಕರೆಯುತ್ತಾರೆ

9 / 10

9) ಬಾಲ್ ಬೇರಿಂಗ್‍ಗಳನ್ನು ಚಕ್ರಗಳಲ್ಲಿ ಬಳಸಲಾಗುತ್ತದೆ. ಇದಕ್ಕೆ ಕಾರಣ

10 / 10

10) ನೈಸರ್ಗಿಕ ವಿಕೋಪಗಳಿಂದ ಬೆಳೆ ವಿಫಲವಾದಾಗ ನೀಡುವ ಪರಿಹಾರದ ಖಾತರಿಯನ್ನು ಹೀಗೆನ್ನುತ್ತಾರೆ

Your score is

Leave a Comment