GK Quiz in Kannada-10 GK ಕ್ವಿಜ್–10

Rate this post
GK Quiz in Kannada-10
GK Quiz in Kannada-10

GK Quiz in Kannada-10 GK ಕ್ವಿಜ್–10 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-10

1 / 10

1) ಭಾರತೀಯ ವಾಯುಸೇನೆ ಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು

2 / 10

2) ಕ್ಲೋರೋಫಿಲ್ (chlorophyll) ಸ್ವಾಭಾವಿಕವಾಗಿ ಸಂಭವಿಸುವ ಚಲೇಟ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ

3 / 10

3) ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು

4 / 10

4) ಈ ಕೆಳಗಿನ ಯಾವ ನಗರವು ಕಮಿಷನರೇಟ್ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ

5 / 10

5) ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಮುಖ್ಯವಾಗಿ ಯಾವುದರ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ

6 / 10

6) ಈ ಕೆಳಗಿನವುಗಳಲ್ಲಿ ನಾಡಗೀತೆ ಭಾರತ ಜನನಿಯ ತನುಜಾತೆ ಯ ಲೇಖಕರು ಯಾರು

7 / 10

7) ಈ ಕೆಳಗಿನ ಎರಡು ನಕ್ಷತ್ರದ ಚಿಹ್ನೆಯನ್ನು ಯಾರು ಧರಿಸಿರುತ್ತಾರೆ

8 / 10

8) A ಯು B ನ ಸಹೋದರಿ, C ಯು B ನ ತಾಯಿ, D ಯು C ಯ ತಂದೆ, E ಯು D ನ ತಾಯಿ. ಹಾಗಾದರೆ A ಹೇಗೆ D ಗೆ ಸಂಬಂಧಿಸಿದಾನೆ

9 / 10

9) ಉಪರಾಷ್ಟ್ರಪತಿಯ ಅಧಿಕಾರ ಅವಧಿ ಎಷ್ಟು

10 / 10

10) ಎಲ್ಲೋರಾ ದಲ್ಲಿರುವ ಪ್ರಸಿದ್ಧ ಶಿವ ದೇವಾಲಯವನ್ನು ಯಾರು ಕಟ್ಟಿಸಿದರು

Your score is

Leave a Comment