GK Quiz in Kannada-1 GK ಕ್ವಿಜ್–1

GK Quiz in Kannada-1
GK Quiz in Kannada-1

GK Quiz in Kannada-1 GK ಕ್ವಿಜ್ – 1 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು

GK Quiz in Kannada-1

1 / 10

1) ಬಾದಾಮಿಯ ಚಾಲುಕ್ಯ (ಸಾಮ್ರಾಜ್ಯದ) ವಂಶದ ಸ್ಥಾಪಕರು ಯಾರು ?

2 / 10

2) ಹರ್ಷ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಚೀನಾದ ಬೌದ್ಧ ಯಾತ್ರಿ ಯಾರು

3 / 10

3) ಹರಪ್ಪಾದಲ್ಲಿ ಕಂಡುಬಂದ ಉಗ್ರಾಣಗಳು (ಕಣಜಗಳು) ಎಷ್ಟು?

4 / 10

4) ಪಾಲೈಒಂಟಾಲಜಿ ಗೆ __ __ __ ಸಂಬಂಧಿಸಿದೆ.

5 / 10

5) ಜಿಎಸ್‌ಎಮ್ ಇದರ ಪೂರ್ಣ ರೂಪ ಏನು

6 / 10

6) “ದಿ ಇವಿಯನ್ ಚಾಂಪಿಯನ್‌ಶಿಪ್’, ಯಾವ ಕ್ರೀಡೆಯ ವೃತ್ತಿಪರ ಪಂದ್ಯಾವಳಿಯಾಗಿದೆ

7 / 10

7) ಕೆಳಗಿನವುಗಳಲ್ಲಿ ಯಾವ ಜೋಡಿಯನ್ನು ಸರಿಯಾಗಿ ಮ್ಯಾಪ್ (ನಕ್ಷೆ) ಮಾಡಲಾಗಿದೆ

8 / 10

8) ಸ್ಥಳೀಯ ಸ್ವಯಂ ಸರ್ಕಾರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ

9 / 10

9) ಕಾಲಾನುಕ್ರಮದಲ್ಲಿ ವ್ಯವಸ್ಥೆ ಮಾಡಿ

1. ಭಾರತೀಯ ದಂಡ ಸಂಹಿತೆ.
2. ಈಸ್ಟ್ ಇಂಡಿಯ ಅಸೋಸಿಯೇಶನ್ (ಪೂರ್ವ ಭಾರತ ಸಂಘ).
3. ವರ್ನಾಕ್ಯುಲರ್ ಪ್ರೆಸ್ ಆಕ್ಟ್ (ದೇಶೀಯ ಪತ್ರಿಕಾ ಕಾಯಿದೆ)
4. ಇಲ್ಬರ್ಟ

ಸರಿಯಾದ ಆಯ್ಕೆಯನ್ನು ಆರಿಸಿ.

10 / 10

10) “ಕಬ್ಬಿನ ಸಿಪ್ಪೆ ತಿರುಳು”, ಈ ಕೆಳಗಿನ ಉತ್ಪನ್ನವನ್ನು ತಯಾರಿಸಲು ಮುಖ್ಯ ಕಚ್ಚಾ ವಸ್ತುವಾಗಿದೆ.

Your score is

Leave a Comment