Geography Quiz in Kannada–4 October 18, 2024 by admin 5/5 - (6 votes) Geography Quiz in Kannada–4 Geography Quiz in Kannada–4 Geography Quiz in Kannada-4 1 / 10 1) ಕೆಳಗಿನವುಗಳಲ್ಲಿ ಯಾವುದು ಮಿಲ್ಲೆಟ್ (ಸಿರಿಧಾನ್ಯ) 1) ಜೋಳ2) ಮುಸುಕಿನ ಜೋಳ3) ರಾಗಿ4) ಬಾಜ್ರಾl! A) 1, 2 ಮತ್ತು 3 ಮಾತ್ರ B) 1, 3 ಮತ್ತು 4 ಮಾತ್ರ C) 2, 3 ಮತ್ತು 4 ಮಾತ್ರ D) 1, 2, 3 ಮತ್ತು 4 2 / 10 2) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕೋಯಾ ಬುಡಕಟ್ಟು ಹೆಚ್ಚಾಗಿ ಕಂಡುಬರುತ್ತದೆ A) ಉಡುಪಿ B) ಹಾಸನ C) ಬೀದರ್ D) ತುಮಕೂರು 3 / 10 3) ಯಾವ ರಾಜ್ಯಕ್ಕೆ ಅತ್ಯಂತ ಉದ್ದದ ಕರಾವಳಿ ಇದೆ A) ಆಂಧ್ರಪ್ರದೇಶ B) ಮಹಾರಾಷ್ಟ್ರ C) ಗುಜರಾತ್ D) ಕರ್ನಾಟಕ 4 / 10 4) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಭೀಲ್ ಬುಡಕಟ್ಟು ಹೆಚ್ಚಾಗಿ ಕಂಡುಬರುತ್ತದೆ A) ಉತ್ತರ ಕನ್ನಡ B) ದಕ್ಷಿಣ ಕನ್ನಡ C) ಹಾಸನ D) ತುಮಕೂರು 5 / 10 5) ಅರಾವಳಿಯ ಶ್ರೇಣಿಯ ಅತಿ ಎತ್ತರದ ಸ್ಥಳ_____ ಆಗಿದೆ A) ದೊಡ್ಡಬೆಟ್ಟ B) ಆನೈಮುಡಿ C) ಗುರುಶಿಖರ D) ಪಂಚಮರ್ಹಿ 6 / 10 6) ಯಾವ ಗ್ರಹವನ್ನು ಭೂಮಿಯ ಸಹೋದರಿ ಎಂದು ಕರೆಯಲಾಗುತ್ತದೆ A) ಮಂಗಳ B) ಶುಕ್ರ C) ಬುಧ D) ಶನಿ 7 / 10 7) ಈ ಕೆಳಗಿನವುಗಳಲ್ಲಿ ಯಾವುದು ಸಟ್ಲೇಜ್ ಕಣಿವೆಯಲ್ಲಿದೆ A) ನಾಥುಲಾ B) ಜೆಲೆಪ್ಲಾ C) ಶಿಪ್ಕಿಲಾ D) ಶರಬತಂಗಾ 8 / 10 8) ಖಾಸಿ ಮತ್ತು ಜೈನ್ಸಿಯಾ ಬೆಟ್ಟಗಳು______ ನಲ್ಲಿವೆ A) ಅರುಣಾಚಲ ಪ್ರದೇಶ B) ಮೇಘಾಲಯ C) ಮಣಿಪುರ D) ನಾಗಾಲ್ಯಾಂಡ್ 9 / 10 9) ಹತ್ತಿ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿದೆ, ಕಾರಣ____ A) ಅದರ ಬಣ್ಣ ಕಪ್ಪು B) ಅದು ತೇವಾಂಶವನ್ನು ಉಳಿಸಿಕೊಳ್ಳಬಹುದು C) ಅದು ಲಾವಾದಿಂದ ಮಾಡಲ್ಪಟ್ಟಿದೆ D) ಅದು ಪ್ರಸ್ಥಭೂಮಿ ಪ್ರದೇಶದಲ್ಲಿ ಕಂಡುಬರುತ್ತದೆ 10 / 10 10) ಮುಂಬೈ, ಪುಣೆಗಿಂತ ಹೆಚ್ಚು ಮಳೆಯನ್ನು ಪಡೆಯುತ್ತದೆ. ಏಕೆಂದರೆ A) ಮುಂಬೈ ಗಾಳಿಯ ದಿಕ್ಕಿನಲ್ಲಿದೆ B) ಪುಣೆ ಹೆಚ್ಚು ಎತ್ತರದಲ್ಲಿದೆ C) ಮುಂಬೈ ಕರಾವಳಿ ನಗರ D) ಮುಂಬೈಗಿಂತ, ಪುಣೆಯಲ್ಲಿ ಹೆಚ್ಚಿನ ಸಸ್ಯವರ್ಗವಿದೆ Your score is Restart Online Exam