Geography Quiz in Kannada-1 ಭೂಗೋಳಶಾಸ್ತ್ರ ಕ್ವಿಜ್-1

Geography Quiz in Kannada
Geography Quiz in Kannada

Geography Quiz in Kannada-1 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭೂಗೋಳಶಾಸ್ತ್ರ ಕ್ವಿಜ್-1 Geography Quiz in Kannada-1

Geography Quiz in Kannada-1

1 / 10

1) ಮಲ್ಪೆ ಯಾವುದಕ್ಕೆ ಹೆಸರುವಾಸಿಯಾಗಿದೆ

2 / 10

2) ಭಾರತದಲ್ಲಿ ಸೆಣಬು ಕೃಷಿಯು ಈ ಕೆಳಗಿನ ಯಾವ ನದಿಗಳ ಡೆಲ್ಟಾ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ

3 / 10

3) ನಮ್ಮ ಸೌರವ್ಯೂಹವು ಇರುವ ಕ್ಷೀರಪಥದ ನಕ್ಷತ್ರ ಪುಂಜ (milky way galaxy) ದ ಆಕಾರ ಏನು

4 / 10

4) ನೀಲಗಿರಿ ಬೆಟ್ಟಗಳ ಅತಿ ಎತ್ತರದ ಶಿಖರ

5 / 10

5) ಸುನಾಮಿಗಳು ಇದರಿಂದ ಉಂಟಾಗುವುದಿಲ್ಲ

6 / 10

6) ಲಿಂಗನಮಕ್ಕಿ ಜಲಾಶಯವನ್ನು (ಡ್ಯಾಮ್) ಯಾವ ನದಿಯ ಮೇಲೆ ಕಟ್ಟಲಾಗಿದೆ

7 / 10

7) ಆಫ್ರಿಕಾದ ಅತಿ ಎತ್ತರದ ಕಿಲಿಮಂಜರೋ ಪರ್ವತವು ಯಾವ ದೇಶದಲ್ಲಿದೆ

8 / 10

8) ಕೆಳಗಿನವುಗಳಲ್ಲಿ ಕರ್ನಾಟಕದ ಯಾವ ನದಿಯು ಪಶ್ಚಿಮಕ್ಕೆ ಹರಿಯುತ್ತದೆ

9 / 10

9) ಕೆಳಗಿನವುಗಳಲ್ಲಿ ಭಾರತದ ಯಾವ ನೆರೆಯ ದೇಶಗಳು ಭೂಕುಸಿತ/ ಭೂ ಪ್ರದೇಶ ಬಂಧನ (Landlocked) ದೇಶವಲ್ಲ

10 / 10

10) ಇವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಜಲಪ್ರಾಣಿ

Your score is

Leave a Comment