Computer Quiz in Kannada 2 October 17, 2024 by admin 3.9/5 - (10 votes) Computer Quiz in Kannada 2 Computer Quiz in Kannada 2 Computer Quiz in Kannada-2 1 / 10 1) ಮೊದಲ ತಲೆಮಾರಿನ ಗಣಕಯಂತ್ರಗಳಲ್ಲಿ ಬಳಸಿದ ತಂತ್ರಜ್ಞಾನ A) ಇಂಟೆಗ್ರೇಟೆಡ್ ಸರ್ಕ್ಯೂಟ್ B) ವ್ಯಾಕ್ಯೂಮ್ ಟ್ಯೂಬ್ C) ಟ್ರಾನ್ಸಿಸ್ಟರ್ಸ್ D) ಮೇಲಿನ ಎಲ್ಲವೂ 2 / 10 2) ಮೊದಲ ತಲೆಮಾರಿನ ಕಂಪ್ಯೂಟರ್‌ನ ಮುಖ್ಯ ಅಂಶ A) ಟ್ರಾನ್ಸಿಸ್ಟರ್ಗಳು B) ನಿರ್ವಾತ ನಾಳಗಳು ಮತ್ತು ಕವಾಟಗಳು C) ಸಂಪರ್ಕ ಜಾಲ D) ಮೇಲಿನವುಗಳಲ್ಲಿ ಯಾವುದೂ ಅಲ್ಲ 3 / 10 3) UNIVAC ನ್ನು ಈ ರೀತಿ ಕರೆಯುವರು A) ಯುನಿವರ್ಸಲ್ ಸ್ವಯಂಚಾಲಿತ ಕಂಪ್ಯೂಟರ್ B) ಯುನಿವರ್ಸಲ್ ಅರೇ ಕಂಪ್ಯೂಟರ್ C) ವಿಶಿಷ್ಟವಾದ ಸ್ವಯಂಚಾಲಿತ ಕಂಪ್ಯೂಟರ್ D) ಬೆಲೆಯಿಲ್ಲದ ಸ್ವಯಂಚಾಲಿತ ಕಂಪ್ಯೂಟರ್ 4 / 10 4) ಮೊದಲ ಪೀಳಿಗೆ ಕಂಪ್ಯೂಟರ್ ಇದು ಆಗಿದೆ A) EDSAC B) IBM-1401 C) CDC-1604 D) ICL-2900 5 / 10 5) ENIAC ಯನ್ನು ಕುರಿತು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ A) ಇದು ಚಾರ್ಲ್ಸ್ ಬ್ಯಾಬೇಜ್ರಿಂದ ಬೆಳವಣಿಗೆಯಾಗಿದೆ. B) ಇದು ಮೊದಲ ಸ್ಟೋರ್ಡ್ (ಸಂಗ್ರಹಿತ) ಪ್ರೋಗ್ರಾಂ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ C) ಇದು ಒಂದು ಎಲೆಕ್ಟೋ ಮೆಕ್ಯಾನಿಕಲ್ ಕಂಪ್ಯೂಟರ್ D) ಇದು ನಿರ್ವಾತ ನಳಿಕೆಗಳನ್ನು (ವ್ಯಾಕ್ಯೂಂ ಟ್ಯೂಬ್) ಬಳಸುತ್ತದೆ. 6 / 10 6) ಮೊದಲನೇ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ ಉಪಯೋಗಿಸಲಾದ ತಂತ್ರಾಂಶ A) Transistor B) Vaccum tube C) IC D) SSI 7 / 10 7) ENIAC ಇದಕ್ಕೆ ಉದಾಹರಣೆ A) 4ನೇ ಪೀಳಿಗೆಯ ಕಂಪ್ಯೂಟರ್ B) 1ನೇ ಪೀಳಿಗೆಯ ಕಂಪ್ಯೂಟರ್ C) 2ನೇ ಪೀಳಿಗೆಯ ಕಂಪ್ಯೂಟರ್ D) ಎಲ್ಲವೂ 8 / 10 8) Moore school of engineering ನಲ್ಲಿ ಯಾವ ಎಲೆಕ್ಟಿಕಲ್ ಕಂಪ್ಯೂಟರ್ ತಯಾರಿಸಲಾಯಿತು A) EDVAC B) UNIVAC C) ENIAC D) EDSAC 9 / 10 9) ಎರಡನೆಯ ತಲೆಮಾರಿನ ಕಂಪ್ಯೂಟರ್ ಅಭಿವೃದ್ಧಿಯಾದ ಅವಧಿ A) 1949 ರಿಂದ 1955 B) 1956 ರಿಂದ 1963 C) 1965 ರಿಂದ 1970 D) 1970 ರಿಂದ 1990 10 / 10 10) ನಿಗೂಢ ಬೈನರಿ ಯಂತ್ರ ಭಾಷೆಯನ್ನು ಸಾಂಕೇತಿಕ ಅಥವಾ ಅಸೆಂಬ್ಲಿಕ್ ಭಾಷೆಯನ್ನಾಗಿಸಲು ಪ್ರೋಗ್ರಾಮರ್‌ಗಳಿಗೆ ಅನುಮತಿಸುವ ನಿರ್ದಿಷ್ಟ ಸೂಚನೆಗಳನ್ನು ಪದಗಳಲ್ಲಿ ನೀಡಲು ಚಲಿಸುವ ಈ ಕಂಪ್ಯೂಟರ್‌ಗಳು ಯಾವ ತಲೆಮಾರಿನ ಕಂಪ್ಯೂಟರ್‌ಗಳು A) ಮೊದಲನೇ ತಲೆಮಾರಿನ ಕಂಪ್ಯೂಟರ್‌ಗಳು B) ಎರಡನೇ ತಲೆಮಾರಿನ ಕಂಪ್ಯೂಟರ್‌ಗಳು C) ಮೂರನೇ ತಲೆಮಾರಿನ ಕಂಪ್ಯುಟರ್ಗಳು D) ನಾಲ್ಕನೇ ತಲೆಮಾರಿನ ಕಂಪ್ಯೂಟರ್ Your score is Restart Online Exam