Science Quiz in Kannada – 2

Science Quiz in Kannada
Science Quiz in Kannada

Science Quiz in Kannada – 2 Science MCQ Quiz in Kannada – 2

Science Quiz in Kannada-2

1 / 10

1) ಒಂದು ಹೀಟರ್ ಕಾಯ್ಲ್ ಅನ್ನು ಎರಡು ಭಾಗಗಳಾಗಿ ಕತ್ತರಿಸಿ ಮತ್ತು ಹೀಟರ್‌ನಲ್ಲಿ ಕೇವಲ ಒಂದು ಭಾಗವನ್ನು ಬಳಸಿದರೆ ಉತ್ಪತ್ತಿಯಾಗುವ ಶಾಖವು

2 / 10

2) ಫ್ಯಾರನ್ ಹೀಟ್ ಮಪಕ/ಪ್ರಮಾಣದಂತೆ ನೀರು ಘನೀಕರಿಸುವ ಬಿಂದು (freezing point)

3 / 10

3) ಕೆಳಗಿನವುಗಳಲ್ಲಿ ಯಾವುದನ್ನು ಕೃತಕ ಮಳೆ ಬರಿಸುವುದಕ್ಕಾಗಿ ಉಪಯೋಗಿಸುತ್ತಾರೆ

4 / 10

4) ಕೆಳಗಿನವುಗಳಲ್ಲಿ ಯಾವುದು ವಿದ್ಯುತ್ ನಿರೋಧಕದ ಉದಾಹರಣೆ

5 / 10

5) ಆಪ್ಟಿಕಲ್ ಫೈಬರ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ

6 / 10

6) ಈ ಕೆಳಗಿನವುಗಳಲ್ಲಿ ಯಾವುದು ಭೂಮಿಯ ವಾತಾವರಣದಲ್ಲಿ ಪ್ರಾಥಮಿಕ ಹಸಿರು ಮನೆ ಅನಿಲ ಅಲ್ಲ

7 / 10

7) ಸೋನಾರ್ (SONAR) ಅನ್ನು ಯಾವುದಕ್ಕಾಗಿ ಬಳಸಲಾಗುತ್ತದೆ

8 / 10

8) ಆಭ್ರಕವನ್ನು ವಿದ್ಯುತ್ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ

9 / 10

9) ಕೆಳಗಿನ ಯಾವುದನ್ನು ಕಬ್ಬಿಣದ ಅತ್ಯಂತ ಶುದ್ಧವಾದ ರೂಪವೆಂದು ಪರಿಗಣಿಸಲಾಗುತ್ತದೆ

10 / 10

10) ಶೀತ ದೇಶಗಳಲ್ಲಿ, ತೀವ್ರ ಚಳಿಗಾಲದಲ್ಲಿ ಪೈಪ್ ಲೈನ್‌ಗಳು ಹೆಚ್ಚಾಗಿ ಒಡೆದು ಹೋಗುತ್ತದೆ, ಇದಕ್ಕೆ ಕಾರಣ

Your score is

Leave a Comment