GK Quiz in Kannada-39 September 18, 2024 by admin GK Quiz in Kannada-39 GK Quiz in Kannada-39 GK MCQ Quiz in Kannada-39 GK Quiz in Kannada-39 1 / 10 1) ಈ ಕೆಳಗಿನ ರಾಜ್ಯಗಳಲ್ಲಿ ಯಾವುದು ಪಾಕಿಸ್ತಾನದೊಂದಿಗೆ ಗಡಿಯನ್ನು ಹೊಂದಿಲ್ಲ A) ಗುಜರಾತ್ B) ರಾಜಸ್ಥಾನ್ C) ಪಂಜಾಬ್ D) ಇವುಗಳಲ್ಲಿ ಯಾವುದು ಅಲ್ಲ 2 / 10 2) ಮಜೂಲಿ ದ್ವೀಪ ವಿರುವ ನದಿ ಯಾವುದು A) ಗಂಗಾ B) ಸಿಂಧೂ C) ಬ್ರಹ್ಮಪುತ್ರ D) ಯಮುನಾ 3 / 10 3) ಈ ಕೆಳಗಿನವುಗಳಲ್ಲಿ ಯಾವುದು ಶೇಕಡವಾರು ಹೆಚ್ಚು ಇಂಗಾಲ / ಅನಿಲವನ್ನು ಹೊಂದಿದೆ A) ಅಂತ್ರ ಸೈಟ್ B) ಬಿಟುಮಿನಸ್ C) ಲಿಗ್ನೈಟ್ D) ಪೀಟ್ 4 / 10 4) ಸತೀಶ ದವನ್ ಉಪಗ್ರಹ ಉಡಾವಣೆ ಕೇಂದ್ರ ಎಲ್ಲಿದೆ A) ಚೆನ್ನೈ B) ಪಾಂಡಿಚೇರಿ C) ವಿಶಾಖಪಟ್ಟಣಂ D) ಶ್ರಿಹರಿಕೋಟ 5 / 10 5) ಒಂದು ವೃತ್ತದ ತ್ರಿಜ್ಯವನ್ನು ತ್ರಿಗುಣಗೊಳಿಸಿದಾಗ ವೃತ್ತದ ವಿಸ್ತೀರ್ಣವು ಎಷ್ಟು ಹೆಚ್ಚಾಗುತ್ತದೆ A) 100 % B) 200 % C) 400 % D) 800 % 6 / 10 6) ಭಾರತವು ಒಂದು A) ಮುಕ್ತ / ತೆರೆದ ಅರ್ಥವ್ಯವಸ್ಥೆ B) ಮುಚ್ಚಿದ ಅರ್ಥವ್ಯವಸ್ಥೆ C) ಮಿಶ್ರ ಅರ್ಥ ವ್ಯವಸ್ಥೆ D) ಇವುಗಳಲ್ಲಿ ಯಾವುದು ಅಲ್ಲ 7 / 10 7) ಕೆಳಗಿನವುಗಳಲ್ಲಿ ಯಾವುದು ಪರೋಕ್ಷ ತೆರಿಗೆ A) ಸೇವಾ ತೆರಿಗೆ B) ಅಬಕಾರಿ ಸುಂಕ C) ರಫ್ತು ಆಮದು ಸುಂಕ D) ಇವುಗಳಲ್ಲಿ ಎಲ್ಲವೂ 8 / 10 8) ಮೊದಲ 10 ಅವಿಭಾಜ್ಯ ಸಂಖ್ಯೆಗಳ ಮೊತ್ತ ಎಷ್ಟು A) 131 B) 129 C) 100 D) 154 9 / 10 9) ಸಂವಿಧಾನದ ಯಾವ ವಿಧಿಯು ಲೋಕಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅವಕಾಶ ಕಲ್ಪಿಸಿದೆ A) 92 ನೇಯ ವಿಧಿ B) 93 ನೇಯ ವಿಧಿ C) 94 ನೇಯ ವಿಧಿ D) 95 ನೇಯ ವಿಧಿ 10 / 10 10) ಕೆಳಗಿನವುಗಳಲ್ಲಿ ಯಾವುದನ್ನು ಯುನೆಸ್ಕೋ ವಿಶ್ವ ಮಾನವ ಪರಂಪರೆಯನ್ನು ಸೂಚಿಸುವ ಸಾಹಿತ್ಯದ ಪಟ್ಟಿಯಲ್ಲಿ ಸೇರಿಸಲಾಗಿದೆ A) ಋಗ್ವೇದ B) ಸಾಮವೇದ C) ಯಜುರ್ವೇದ D) ಅಥರ್ವವೇದ Your score is Restart Online Exam