GK Quiz in Kannada-36 September 18, 2024 by admin GK Quiz in Kannada-36 GK Quiz in Kannada-36 GK MCQ Quiz in Kannada-36 GK Quiz in Kannada-36 1 / 10 1) ತಾರಾಪುರ ಅಣು ಶಕ್ತಿ ಸ್ಥಾವರ ಯಾವ ರಾಜ್ಯದಲ್ಲಿದೆ A) ಮಹಾರಾಷ್ಟ್ರ B) ಕರ್ನಾಟಕ C) ಆಂಧ್ರ ಪ್ರದೇಶ್ D) ತೆಲಂಗಾಣ 2 / 10 2) ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಇಲ್ಲ A) ಗಣರಾಜ್ಯ B) ಜಾತ್ಯಾತೀತ C) ಭ್ರಷ್ಟಾಚಾರ ರಹಿತ D) ನ್ಯಾಯ 3 / 10 3) ಈ ಕೆಳಗಿನವುಗಳಲ್ಲಿ ಯಾವುದು ಸರಿ A) ಅಮೆರಿಕ – MOSSAD B) ಇಸ್ರೇಲ್ – MI-5 C) ರಷ್ಯಾ – GRU D) ಪ್ರಾನ್ಸ್ – BND 4 / 10 4) ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ್ದಲ್ಲ A) ಏಕರೂಪ ನಾಗರಿಕ ಸಂಹಿತೆ B) ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು C) ಕೃಷಿ ಮತ್ತು ಪಶು ಸಂಗೋಪನೆ D) ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ 5 / 10 5) ರಾಜ್ಯ ತುರ್ತು ಪರಿಸ್ಥಿತಿ ಮಾಡುವುದಕ್ಕೆ ಸಂಬಂಧಿಸಿದ್ದು A) 352 ನೇ ವಿಧಿ B) 356 ನೇ ವಿಧಿ C) 360 ನೇ ವಿಧಿ D) 370 ನೇ ವಿಧಿ 6 / 10 6) ಈ ಕೆಳಗಿನವುಗಳಲ್ಲಿ ಯಾವುದು ಸರಿ A) 14 ನೇ ವಿಧಿ – ಕಾನೂನಿನ ಮುಂದೆ ಎಲ್ಲರೂ ಸಮಾನರು B) 15 ನೇ ವಿಧಿ – ಲಿಂಗ, ಜಾತಿ, ಜನಾಂಗ, ಧರ್ಮ ಆದರಿಸಿ ತಾರತಮ್ಯ ಮಾಡುವಂತಿಲ್ಲ C) 16 ನೇ ವಿಧಿ – ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರಿಗೂ ಸಮಾನ ಅವಕಾಶ ಇದೆ D) ಇವುಗಳಲ್ಲಿ ಎಲ್ಲವೂ 7 / 10 7) ಭಾರತ ಸಂವಿಧಾನದ 371 J ವಿಧಿ ಯಾವುದಕ್ಕೆ ಸಂಬಂಧಿಸಿದೆ A) ಕಲ್ಯಾಣ ಕರ್ನಾಟಕ B) ಗೋವಾ C) ಸಿಕ್ಕಿಂ D) ಮಿಜೋರಾಂ 8 / 10 8) ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಲ್ಲ A) ಕೇಂದ್ರ ಲೋಕಸೇವಾ ಆಯೋಗ B) ಭಾರತ ಚುನಾವಣಾ ಆಯೋಗ C) ಲೆಕ್ಕ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ D) ಇವುಗಳಲ್ಲಿ ಯಾವುದು ಅಲ್ಲ 9 / 10 9) ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ A) ಈಜಿಪ್ಟ್ – ಕೈರೋ B) ಜಿಂಬಾಂಬೆ – ಹರಾರೆ C) ನೇಪಾಳ – ಕಟ್ಮಂಡು D) ಮಲೇಶಿಯಾ – ಹಾಂಗ್ ಕಾಂಗ್ 10 / 10 10) ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಪಟ್ಟಿಯಲ್ಲಿ ಇಲ್ಲ A) ರಕ್ಷಣೆ B) ನೀರಾವರಿ C) ಅಣುಶಕ್ತಿ D) ವಿದೇಶಾಂಗ ವ್ಯವಹಾರ Your score is Restart Online Exam