GK Quiz in Kannada-35 September 18, 2024 by admin GK Quiz in Kannada-35 GK Quiz in Kannada-35 GK MCQ Quiz in Kannada-35 GK Quiz in Kannada-35 1 / 10 1) ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ A) ಉತ್ತರ ಕನ್ನಡ B) ಮಂಗಳೂರು C) ಶಿವಮೊಗ್ಗ D) ಬಳ್ಳಾರಿ 2 / 10 2) ತಲೆದಂಡ ಎಂಬ ನಾಟಕದ ಕರ್ತೃ ಯಾರು A) ಪಿ ಲಂಕೇಶ್ B) ಗಿರೀಶ್ ಕಾರ್ನಾಡ್ C) ಬಿ ವಿ ಕಾರಂತ್ D) ಚಂದ್ರಶೇಖರ್ ಕಂಬರ್ 3 / 10 3) ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು A) ಜಲಜನಕ B) ಸಾರಜನಕ C) ಫ್ಲೋರಿನ್ D) ಆಮ್ಲಜನಕ 4 / 10 4) ಒಂದು ಹಾರ್ಸ್ ಪವರ್ ಎಂದರೆ ಎಷ್ಟು ವ್ಯಾಟ್ ಗಳಿಗೆ ಸಮ A) 750 ವ್ಯಾಟ್ B) 1000 ವ್ಯಾಟ್ C) 500 ವ್ಯಾಟ್ D) 746 ವ್ಯಾಟ್ 5 / 10 5) ಕರ್ನಾಟಕ ಕೇಸರಿ ಎಂದು ಹೆಸರಾದ ಸ್ವಾತಂತ್ರ ಹೋರಾಟಗಾರ ಯಾರು A) ಹರ್ಡೇಕರ್ ಮಂಜಪ್ಪ B) ಗಂಗಾಧರರಾವ್ ದೇಶಪಾಂಡೆ C) ಎಸ್ ನಿಜಲಿಂಗಪ್ಪ D) ಇವರುಗಳಲ್ಲಿ ಯಾರು ಅಲ್ಲ 6 / 10 6) ಸಂವಿಧಾನದ 9ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ A) 22 ಅಧಿಕೃತ ಭಾಷೆಗಳು B) ಭೂಸುಧಾರಣೆ C) ಪಕ್ಷಾಂತರ ನಿಷೇಧ D) ಪಂಚಾಯತ್ 7 / 10 7) ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ A) ನೀಲಿ ಕ್ರಾಂತಿ -ಮತ್ಸೋದ್ಯಮ B) ಕಪ್ಪು ಕ್ರಾಂತಿ – ಕಲ್ಲಿದ್ದಲು ಮತ್ತು ಪೆಟ್ರೋಲಿಯಂ C) ಹಳದಿ ಕ್ರಾಂತಿ – ಮೊಟ್ಟೆ D) ಹಸಿರು ಕ್ರಾಂತಿ – ಕೃಷಿ 8 / 10 8) ಇವುಗಳಲ್ಲಿ ಯಾವುದು ಸರಿಯಲ್ಲ A) ವರ್ಡ್ ಡಾಕ್ಯೂಮೆಂಟ್ಸ್ – .docx B) ಧ್ವನಿ – .mp3 C) ಪವರ ರ್ಪಾಯಿಂಟ್ – .pptx D) ಎಕ್ಸೆಲ್ – .xl 9 / 10 9) ಶುಷ್ಕ ಮಂಜುಗಡ್ಡೆ ಎಂದರೆ A) ಘನ ಇಂಗಾಲದ ಡೈಯಾಕ್ಸೈಡ್ B) ಘನ ಅಮೋನಿಯಾ C) ಘನ ಗಂಧಕದ ಡೈ ಆಕ್ಸೈಡ್ D) ಶುಷ್ಕ ಇಂಗಾಲದ ಡೈಯಾಕ್ಸೈಡ್ ಅನಿಲ 10 / 10 10) ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ A) ತಮಿಳು B) ತೆಲುಗು C) ಕನ್ನಡ D) ಮರಾಠಿ Your score is Restart Online Exam