GK Quiz in Kannada-34 September 18, 2024 by admin GK Quiz in Kannada-34 GK Quiz in Kannada-34 GK MCQ Quiz in Kannada-34 GK Quiz in Kannada-34 1 / 10 1) ನೀರ ತೆರಿಗೆಯನ್ನು ಯಾ ಈ ಕೆಳಗಿನ ಯಾವುದರ ಮೇಲೆ ವಿಧಿಸುತ್ತಾರೆ A) ಕಾರ್ಪೊರೇಷನ್ ಗಳು ಮಾತ್ರ B) ಇವುಗಳಲ್ಲಿ ಯಾವುದು ಅಲ್ಲ C) ವ್ಯಕ್ತಿಗತವಾಗಿ ಮಾತ್ರ D) ವ್ಯಕ್ತಿಗತವಾಗಿ ಮತ್ತು ಕಾರ್ಪೊರೇಷನ್ ಗಳು 2 / 10 2) ಶಿವಲಿಂಗನು ಒಂದು ಟಿವಿಯನ್ನು 5000ರೂ ಕೊಟ್ಟು ಖರೀದಿ ಮಾಡಿ 250ರೂ ವನ್ನು ಅದರ ಸಾಗಾಣಿಕೆಗೆ ಕೊಟ್ಟಿರುತ್ತಾನೆ. ನಂತರ ಶಿವಲಿಂಗನು ಅದನ್ನು ರೂ 5075ಕ್ಕೆ ಮಾರುತ್ತಾನೆ. ಹಾಗಾದರೆ ಶಿವಲಿಂಗನಿಗೆ ಆದ ಲಾಭ ಅಥವಾ ನಷ್ಟ ಎಷ್ಟು A) 3.33 % B) 3.45 % C) 3.56 % D) 3.75 % 3 / 10 3) ಬಸ್ಸು, ಸ್ಕೂಟರ್, ಸಾಗಣೆ – ಇವುಗಳ ನಡುವಿನ ಸಂಬಂಧವನ್ನು ಈ ಕೆಳಗಿನ ಯಾವ ವೆನ್ ರೇಖಾಚಿತ್ರವು ಪ್ರತಿಬಿಂಬಿಸುತ್ತದೆ A) a B) b C) c D) d 4 / 10 4) ಸ್ವಚ್ಛ ಭಾರತ್ ಮಿಷನ್ ಯಾವ ಅಂಶಗಳನ್ನು ಒಳಗೊಂಡಿದೆ A) ವೈಯಕ್ತಿಕ ಶೌಚಾಲಯಗಳು B) ಸಮುದಾಯ ಶೌಚಾಲಯಗಳು C) ಘನತ್ಯಾಜ್ಯ ನಿರ್ವಹಣೆ D) ಇವುಗಳಲ್ಲಿ ಎಲ್ಲವೂ 5 / 10 5) ಯಾವ ಭಾರತೀಯ ಬಂದರು ಟ್ರಸ್ಟನ್ನು ಶ್ಯಾಮಪ್ರಸಾದ ಮುಖರ್ಜಿ ಪೋಸ್ಟ್ ಎಂದು ಮರುನಾಮಕರಣ ಮಾಡಲಾಗಿದೆ A) ಕೊಲ್ಕತ್ತಾ ಪೋರ್ಟ್ ಟ್ರಸ್ಟ್ B) ಪಾರದೀಪ್ ಪೋರ್ಟ್ ಟ್ರಸ್ಟ್ C) ಜವಹರಲಾಲ್ ನೆಹರು ಪೋರ್ಟ್ ಟ್ರಸ್ಟ್ D) ವಿಶಾಖಪಟ್ಟಣಂ ಪೋರ್ಟ್ ಟ್ರಸ್ಟ್ 6 / 10 6) ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟು ಕಟ್ಟಿದ್ದಾರೆ A) ಮಲಪ್ರಭಾ B) ಘಟಪ್ರಭಾ C) ಮಾರ್ಕಂಡಯ್ಯ D) ಹಿರಣ್ಯ ಕೇಶಿ 7 / 10 7) ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸುತ್ತಾರೆ A) ಮೇ 26 B) ಜೂನ್ 26 C) ಜುಲೈ 26 D) ಆಗಸ್ಟ್ 26 8 / 10 8) ಇಂಗದಾಳು ಗ್ರಾಮದ ಗಣಿ ಯಾವ ಜಿಲ್ಲೆಯಲ್ಲಿದೆ A) ಚಿತ್ರದುರ್ಗ B) ಶಿವಮೊಗ್ಗ C) ಧಾರವಾಡ D) ಚಾಮರಾಜನಗರ 9 / 10 9) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ ಯಾವುದು A) ಮಂಡ್ಯ B) ಮೈಸೂರು C) ಬಳ್ಳಾರಿ D) ಬಿಜಾಪುರ 10 / 10 10) ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು A) ಎಸ್ ಆರ್ ಬೊಮ್ಮಾಯಿ B) ಎಸ್ಎಂ ಕೃಷ್ಣ C) ಸಿದ್ದರಾಮಯ್ಯ D) ಜೆಎಚ್ ಪಟೇಲ್ Your score is Restart Online Exam