GK Quiz in Kannada-33 September 18, 2024 by admin GK Quiz in Kannada-33 GK Quiz in Kannada-33 GK MCQ Quiz in Kannada-33 GK Quiz in Kannada-33 1 / 10 1) ಪ್ರಥಮ ಬಾರಿಗೆ ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜಿಸಿದವರು ಯಾರು A) ಮಹಾತ್ಮ ಗಾಂಧಿ B) ಜವಾಹರಲಾಲ್ ನೆಹರು C) ಬಾಲ್ ಗಂಗಾಧರ್ ತಿಲಕ್ D) ದಾದಾಬಾಯಿ ನವರೋಜಿ 2 / 10 2) ರಾಫೆಲ್ ವಿಮಾನ ತಯಾರಿಕೆಯನ್ನು ಮಾಡುವ ರೆಸಾಲ್ಟ್ ಎಂಬ ಸಂಸ್ಥೆ ಯಾವ ದೇಶದಲ್ಲಿದೆ A) ಜರ್ಮನಿ B) ಅಮೇರಿಕ ಸಂಯುಕ್ತ ಸಂಸ್ಥಾನ C) ಪ್ರಾನ್ಸ್ D) ಇಂಗ್ಲೆಂಡ್ 3 / 10 3) ಎಲ್ಲಾ/ಪೂರ್ಣ ಸಮಾಜವು ಎದುರಿಸುತ್ತಿರುವ ಮುಖ್ಯ ಆರ್ಥಿಕ ಸಮಸ್ಯೆ A) ನಿರುದ್ಯೋಗ B) ಅಸಮಾನತೆ C) ಬಡತನ D) ಕೊರತೆ 4 / 10 4) ಕನಿಷ್ಠ ಬೆಂಬಲ ಬೆಲೆ ಎಂದರೇನು A) ಕೊರತೆ B) ಸಮತೋಲನ C) ಹೆಚ್ಚುವರಿ D) ಇವುಗಳಲ್ಲಿ ಯಾವುದು ಅಲ್ಲ 5 / 10 5) ಬಂಡವಾಳ ಶಾಹಿತ್ವ ಎಂದರೇನು A) ಮಾರುಕಟ್ಟೆಯ ಬಳಕೆ B) ಬಂಡವಾಳದ ಮೇಲೆ ಸರ್ಕಾರದ ಸ್ವಾಮ್ಯತೆ / ಮಾಲಿಕತ್ವ C) ಮನೆ ಮತ್ತು ಕಾರುಗಳ ಮೇಲೆ ಖಾಸಗಿ ಸ್ವಾಮ್ಯತೆ / ಮಾಲಿಕತ್ವ D) ಬಂಡವಾಳದ ಸರಕುಗಳ ಮೇಲೆ ಖಾಸಗಿ ಸ್ವಾಮ್ಯದ ಮಾಲಿಕತ್ವ 6 / 10 6) ಶುದ್ಧ ಮಾರುಕಟ್ಟೆ ಆರ್ಥಿಕತೆಯು ಯಾರ ಬಯಕೆಗಳನ್ನು ಪೂರೈಸುತ್ತದೆ A) ಗ್ರಾಹಕರು B) ಕಂಪನಿಗಳು C) ಕೆಲಸಗಾರರು D) ಸರ್ಕಾರ 7 / 10 7) ಸಂಪನ್ಮೂಲ ಎಂದರೆ A) ಸರಕುಗಳು ಮಾತ್ರ B) ಸೇವೆಗಳು ಮಾತ್ರ C) ಸರಕು ಮತ್ತು ಸೇವೆಗಳು D) ಸರಕು ಮತ್ತು ಸೇವೆಗಳು ಎರಡು ಅಲ್ಲ 8 / 10 8) ಬಂಡವಾಳ ಹಿಂತೆಗೆತ ಅಂದರೆ A) ಬಂಡವಾಳ ವೆಚ್ಚ B) ಆದಾಯ ವೆಚ್ಚ C) ಬಂಡವಾಳ ಸ್ವೀಕೃತಿ D) ಆದಾಯ ಸ್ವೀಕೃತಿ 9 / 10 9) ಭಾರತದಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆಯಾಗಲು ಕಾರಣ A) ಕಡಿಮೆ ಫಲವತ್ತತೆ ದರ B) ಹೆಣ್ಣು ಮಕ್ಕಳ ಭ್ರೂಣ ಹತ್ಯೆ C) ಗಂಡು ಮಕ್ಕಳಿಗೆ ಸರ್ಕಾರದಿಂದ ಪ್ರೋತ್ಸಾಹ ಧನ D) ಇವುಗಳಲ್ಲಿ ಯಾವುದು ಅಲ್ಲ 10 / 10 10) HYVP ಎಂದರೆ A) ಹೈ ಯೀಲ್ಡಿಂಗ್ ವೆರೈಟಿಸ್ ಪ್ರಾಡಕ್ಟ್ಸ್ B) ಹೈ ಯೀಲ್ಡಿಂಗ್ ವೇರಿಯಸ್ ಪ್ರೋಗ್ರಾಮ್ C) ಹೈ ಯೀಲ್ಡಿಂಗ್ ವೆರೈಟಿಸ್ ಪ್ರೋಗ್ರಾಮ್ D) ಹೈ ಯೀಲ್ಡಿಂಗ್ ವೇರಿಯಸ್ ಪ್ರಾಡಕ್ಟ್ಸ್ Your score is Restart Online Exam