GK Quiz in Kannada-32 September 18, 2024 by admin GK Quiz in Kannada-32 GK Quiz in Kannada-32 GK MCQ Quiz in Kannada-32 GK Quiz in Kannada-32 1 / 10 1) ಸ್ವರಾಜ ಎಂಬ ಶಬ್ದವನ್ನು ಬಳಸಿದ ಮೊದಲ ಭಾರತೀಯ ಯಾರು A) ಬಾಲಗಂಗಾಧರ್ ತಿಲಕ್ B) ಗೋಪಾಲಕೃಷ್ಣ ಗೋಖಲೆ C) ದಾದಾಬಾಯಿ ನವರೋಜಿ D) ಲಾಲಾ ಲಜಪತ್ ರಾಯ್ 2 / 10 2) ಕದಂಬ ಸಾಮ್ರಾಜ್ಯದ ರಾಜಧಾನಿ ಯಾವುದು A) ಹಂಪಿ B) ಬೇಲೂರು C) ಬನವಾಸಿ D) ಮೈಸೂರು 3 / 10 3) ಜಗತ್ತಿನ ಅತ್ಯಂತ ಎತ್ತರವಾದ ಯುದ್ಧ ಭೂಮಿ ಯಾವುದು A) ಶ್ರೀನಗರ B) ಕಟ್ಮಂಡು C) ಸಿಯಾಚಿನ್ D) ಡೆಹರಾಡೂನ್ 4 / 10 4) ವಾತಾವರಣದಲ್ಲಿ ನಾವು ಮೇಲಕ್ಕೆ ಹೋದಂತೆ ತಾಪಮಾನವು A) ಹೆಚ್ಚಾಗುತ್ತದೆ B) ಕಡಿಮೆಯಾಗುತ್ತದೆ C) ಒಂದೇ ರೀತಿಯಲ್ಲಿ ಇರುತ್ತದೆ D) ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ 5 / 10 5) ಬಟ್ಟೆ / ಜವಳಿ ಉದ್ಯಮಕ್ಕೆ ಪ್ರಮುಖವಾದ ಕೇಂದ್ರ A) ಸೂರತ್ B) ದೆಹಲಿ C) ಜಮ್ ಶೇಡ್ ಪುರ್ D) ಪಂಜಾಬ್ 6 / 10 6) ಲಡಾಕ್ ಒಂದು _ _ _ A) ಬಿಸಿಯಾದ ಮರುಭೂಮಿ B) ತಂಪಾದ ಮರುಭೂಮಿ C) ಸೌಮ್ಯ ಮರಭೂಮಿ D) ಉಷ್ಣವಲಯದ ಮರುಭೂಮಿ 7 / 10 7) SIDBI ಅನ್ನು ವಿಸ್ತರಿಸಿ ಬರೆಯಿರಿ A) ಸೋಶಿಯಲ್ ಅಂಡ್ ಇಂಡಸ್ಟ್ರಿಯಲ್ ಬ್ಯೂರೋ ಆಪ್ ಇಂಡಿಯಾ B) ಸ್ಮಾಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ C) ಸೆಕ್ಯೂರಿಟಿ ಅಂಡ್ ಇನ್ಫ್ರಸ್ಟ್ರಕ್ಚರೆ ಡೆವಲಪ್ಮೆಂಟ್ ಬೋರ್ಡ್ ಆಫ್ ಇಂಡಿಯಾ D) ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯೂರೋ ಆಫ್ ಇಂಡಿಯಾ 8 / 10 8) ಕೋಕ್ ಮತ್ತು ಪೆಪ್ಸಿ ಅಂತಹ ತಂಪಾದ ಪಾನೀಯಗಳಲ್ಲಿ ಇರುವ ಅನಿಲ A) ಸಾರಜನಕ B) ಇಂಗಾಲದ ಡೈಯಾಕ್ಸೈಡ್ C) ಗಂಧಕದ ಡೈ ಆಕ್ಸೈಡ್ D) ಆಮ್ಲಜನಕ 9 / 10 9) ಸುಂದರಬನ್ ಅರಣ್ಯವು ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ A) ಅಸ್ಸಾಂ B) ಒಡಿಸ್ಸಾ C) ಪಶ್ಚಿಮ ಬಂಗಾಳ D) ಆಂಧ್ರ ಪ್ರದೇಶ್ 10 / 10 10) ಈ ಕೆಳಗಿನ ಯಾವ ಬೆಳೆಯನ್ನು ಬೆಳೆಯಲು ನೀರನ್ನು ತಡೆಯುವಿಕೆ ಅವಶ್ಯವಾಗಿದೆ A) ಕಾಫಿ B) ಚಹಾ C) ಅಕ್ಕಿ D) ಸಾಸುವೆ Your score is Restart Online Exam