Economics Quiz in Kannada-1 September 18, 2024 by admin Rate this post Economics Quiz in Kannada Economics Quiz in Kannada-1 Economics Quiz in Kannada Economics Quiz in Kannada-1 1 / 10 1) ಸರಕು ಮತ್ತು ಸೇವಾ ತೆರಿಗೆ (GST) ಯನ್ನು ಭಾರತದ ಯಾವ ಸಂಸ್ಥೆಯು ನಿರ್ಧರಿಸುತ್ತದೆ A) RBI B) ನೀತಿ (NITI) ಆಯೋಗ C) GST ಮಂಡಳಿ D) GST ನೆಟ್ ವರ್ಕ 2 / 10 2) GDP ಯ ಪೂರ್ಣ ರೂಪವೇನು A) ಗೂಡ್ಸ ಆ್ಯಂಡ್ ಡೊಮೆಸ್ಟಿಕ್ ಪ್ರಾಡಕ್ಸ್ಟ್ B) ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಸ್ಟ್ C) ಗ್ಲೋಬಲ್ ಡೊಮೆಸ್ಟಿಕ್ ಪ್ರಾಡಕ್ಸ್ಟ್ D) ಗ್ರಾಸ್ ಡೊಮೆಸ್ಟಿಕೇಟೆಡ್ ಪ್ರಾಡಕ್ಸ್ಟ್ 3 / 10 3) ಗಿನಿ ಕೋಎಫಿಸಿಯೆಂಟ್ (ಗುಣಕ)ನ್ನು ಯಾವುದನ್ನು ಅಂದಾಜು ಮಾಡಲು ಉಪಯೋಗಿಸುತ್ತಾರೆ A) ರಾಷ್ಟ್ರೀಯ ಆದಾಯ B) ಆದಾಯ ವಿತರಣೆಯಲ್ಲಿ ಅಸಮರ್ಪಕತೆ C) ನಿರುದ್ಯೋಗ D) ಪ್ರಾದೇಶಿಕ ಅಸಮತೋಲನ 4 / 10 4) ಸರಕು ಮತ್ತು ಸೇವೆಗಳ ತೆರಿಗೆ ಜಾಲ (GSTIN) ಯಾವ ಕಾಯಿದೆಯಡಿ ಬರುತ್ತದೆ A) ಬ್ಯಾಂಕಿಂಗ್ ನಿಯಂತ್ರಣ, 1949 B) ಹೊಸ ಕಂಪನಿಗಳ ಕಾಯ್ದೆ, 2013 C) ಭಾರತೀಯ ಪಾಲದಾರಿಕ ಕಾಯ್ದೆ, 1932 D) ಇವುಗಳಲ್ಲಿ ಯಾವುದೂ ಅಲ್ಲ 5 / 10 5) ಸಾರ್ವಜನಿಕ ವಲಯದಿಂದ ಖಾಸಗಿ ವಲಯಕ್ಕೆ ಮಾಲಿಕತ್ವ ವರ್ಗಾವಣೆಯು ____ ಎಂದು ಕರೆಯಲ್ಪಡುತ್ತದೆ. A) ಗ್ಲೋಬಲೈಜೇಶನ್ (ಜಾಗತೀಕರಣ) B) ಲಿಬರಲೈಜೇಶನ್ (ಉದಾತ್ತೀಕರಣ) C) ಪ್ರೈವಟೈಸೇಶನ್ (ಖಾಸಗೀಕರಣ) D) ನ್ಯಾಷನಲೈಸೇಶನ್ (ರಾಷ್ಟ್ರೀಕರಣ) 6 / 10 6) ಈ ಪಂಚಾವಾರ್ಷಿಕ ಯೋಜನೆಯಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಪರಿಚಯಿಸಲಾಯಿತು A) 1 ನೇ B) 2 ನೇ C) 3 ನೇ D) 4 ನೇ 7 / 10 7) ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಎಲ್ಲಿದೆ A) ದೆಹಲಿ B) ಮುಂಬೈ C) ಬೆಂಗಳೂರು D) ಗಾಂಧಿನಗರ 8 / 10 8) ಕೆಳಗಿನವುಗಳಲ್ಲಿ ಯಾವುದು ಪರೋಕ್ಷ ತೆರಿಗೆ A) ಸೇವಾ ತೆರಿಗೆ B) ಅಬಕಾರಿ ತೆರಿಗೆ C) ರಫ್ತು – ಆಮದು (ಕಸ್ಟಮ್) ಸುಂಕ D) ಇವುಗಳಲ್ಲಿ ಎಲ್ಲವೂ 9 / 10 9) ಭಾರತವು ಒಂದು____ A) ಮುಕ್ತ / ತೆರೆದ ಅರ್ಥ ವ್ಯವಸ್ಥೆ B) ಮುಚ್ಚಿದ ಅರ್ಥ ವ್ಯವಸ್ಥೆ C) ಮಿಶ್ರ ಅರ್ಥ ವ್ಯವಸ್ಥೆ D) ಇವುಗಳಲ್ಲಿ ಯಾವುದೂ ಅಲ್ಲ 10 / 10 10) SIDBI ಅನ್ನು ವಿಸ್ತರಿಸಿ ಬರೆಯಿರಿ A) ಸೊಶಿಯಲ್ ಆ್ಯಂಡ್ ಇಂಡಸ್ಟ್ರಿಯಲ್ ಬ್ಯೂರೊ ಆಫ್ ಇಂಡಿಯಾ B) ಸ್ಮಾಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ C) ಸೆಕ್ಯೂರಿಟಿ ಆ್ಯಂಡ್ ಇನ್ ಫ್ರಾಸ್ಟ್ರಕ್ಟರ್ ಡೆವಲಪ್ಮೆಂಟ್ ಬೋರ್ಡ್ ಆಫ್ ಇಂಡಿಯಾ D) ಸ್ಮಾಲ್ ಇಂಡಸ್ಟ್ರಿಸ್ ಡೆವಲಪ್ಮೆಂಟ್ ಬ್ಯೂರೊ ಆಫ್ ಇಂಡಿಯಾ Your score is Restart Online Exam
Super sir, please do the same in all topics like Karnataka history, indian history, Karnataka geography, indian geography, polity Reply
Super sir, please do the same in all topics like Karnataka history, indian history, Karnataka geography, indian geography, polity