GK Quiz in Kannada-15

Rate this post
GK Quiz in Kannada
GK Quiz in Kannada

GK Quiz in Kannada-15 GK Quiz in Kannada

GK Quiz in Kannada-15

1 / 10

1) ಭಾರತೀಯ ರಾಜ್ಯ ಲಾಂಛನದಲ್ಲಿರುವ ಸತ್ಯಮೇವ ಜಯತೆ ಶಬ್ದವು ಯಾವ ಉಪನಿಷತ್ತಿನಿಂದ ಅಳವಡಿಸಿಕೊಳ್ಳಲಾಗಿದೆ

2 / 10

2) ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು

3 / 10

3) ಜಿಲ್ಲಾ ಪೊಲೀಸ್ ಆಡಳಿತವನ್ನು ಹೀಗೆ ಉಪವಿಭಾಗ ಮಾಡಲಾಗಿದೆ

4 / 10

4) ವಿಜಯಪುರ ಗೋಲ್ ಗುಂಬಜ್ ನಿರ್ಮಿಸಿದವರು

5 / 10

5) 1956 ರಲ್ಲಿ ಕರ್ನಾಟಕ ರಾಜ್ಯವನ್ನು ಯಾವ ವರದಿ ಆಧಾರದ ಮೇಲೆ ರಚಿಸಲಾಯಿತು

6 / 10

6) ಈ ಕೆಳಗಿನವುಗಳಲ್ಲಿ ಯಾವುದು ಜಿಲ್ಲಾ ಪೊಲೀಸ್ ಸಂಘಟನೆಯ (district police organisation)  ಭಾಗವಲ್ಲ

7 / 10

7) ತಾಜಾ ಹಣ್ಣಿನಲ್ಲಿ 80% ನೀರು ಮತ್ತು ಒಣ ಹಣ್ಣಿನಲ್ಲಿ 20% ನೀರನ್ನು ಹೊಂದಿರುತ್ತದೆ. 100 KG ತಾಜಾ ಹಣ್ಣುಗಳಿಂದ ಎಷ್ಟು ಒಣಹಣ್ಣುಗಳನ್ನು ಪಡೆಯಬಹುದು

8 / 10

8) ಕಂಪ್ಯೂಟರ್ನಲ್ಲಿರುವ ಎಲ್ಲಾ ವರ್ಡ್ ಡಾಕುಮೆಂಟ್ ಗಳಿಗೆ ಡಿಪಾಲ್ಟ್  ಫೈಲ್ ವಿಸ್ತರಣೆ ಏನು

9 / 10

9) ರಾಷ್ಟ್ರೀಯ ಧ್ವಜದಲ್ಲಿ ಬಿಳಿ ಬಣ್ಣವು ಏನನ್ನು ಪ್ರತಿನಿಧಿಸುತ್ತದೆ

10 / 10

10) ಕಬ್ಬಿಣವು ತುಕ್ಕು ಹಿಡಿಯುವುದರಿಂದ ಅದರ ತೂಕವೂ

Your score is

Leave a Comment